ಕಾರ್ಕಳ : ನಿಟ್ಟೆ ಶ್ರೀ ಶಾರದಾ ಮಹೋತ್ಸವ ದ ದಶಮಾನೋತ್ಸವ ಸಂಭ್ರಮ ದಿನಾಂಕ 8,9,10, ಮೂರು ದಿನಗಳ ಕಾಲ ವಿಜೃಂಭಣೆ ಯಿಂದ ನಡೆಯಿತು. ಅಂಗನವಾಡಿ ಆಶಾ ಕಾರ್ಯ ಕರ್ತೆಯರಿಗೆ, ಭಾಗೀನ ನೀಡಿ ಸನ್ಮಾನಿಸಲಾಯಿತು, ನಂತರ ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಗಳಿಗೆ ಸನ್ಮಾನ ಮಾಡಲಾಯಿತು. ನಂತರ ಆಟೋಟ ಸ್ಪರ್ಧೆ ಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಗಳು ಅನ್ನ ಸಂತರ್ಪಣೆ ನಡೆಯಿತು. ನಂತರ ಶ್ರೀ ಶಾರದಾ ದೇವಿಯ ವಿಸರ್ಜನೆಯು ಅದ್ದೂರಿ ಯಾಗಿ ಭಜನಾ ತಂಡ ಗಳಿಂದ ಕುಣಿತ ಭಜನೆ, ಹಾಗು ಚೆಂಡೆ ವಾದನ ಬ್ಯಾಂಡ್ ಸೆಟ್ ವಿವಿಧ ಕಲಾ ತಂಡಗಳಿಂದ ವಿಸರ್ಜನಾ ಮೆರವಣಿಗೆ ವಿಜೃಂಭಣೆ ಯಿಂದ ನಡೆಯಿತು. ಸಮಿತಿ ಯ ಅಧ್ಯಕ್ಷರು, ಶಾರದಾ ಮಹೋತ್ಸವ ದಶಮಾನೋತ್ಸವ ಸಮಿಯ ಅಧ್ಯಕ್ಷರು,ಪದಾಧಿಕಾರಿಗಳು, ಸರ್ವ ಸದಸ್ಯರು ಶೋಭಾ ಯಾತ್ರೆ ಯಲ್ಲಿ ಭಾಗವಹಿಸಿದರು.
ನಿಟ್ಟೆ ಶ್ರೀ ಶಾರದಾ ಮಹೋತ್ಸವದ ದಶಮಾನೋತ್ಸವ ಸಂಭ್ರಮ
RELATED ARTICLES