ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಯವರ ಸಂಕಲ್ಪದಲ್ಲಿ 108 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ನಡೆಯಿತು. ಈ ಸಂದರ್ಭದಲ್ಲಿ ಬಿಂದು ಶೆಟ್ಟಿ ಮಣಿಪುರ, ಕಿರಣ್ ಜೋಗಿ,ಅಭಿರಾಜ್ ಸುವರ್ಣ, ರಾಮಪ್ಪ ಪೂಜಾರಿ ಸಂತೆಕಟ್ಟೆ, ಪ್ರಶಾಂತ್ ಪಾತ್ರಿ , ಗೀತಾಂಜಲಿ ಎಮ್.ಸುವರ್ಣ ,ವೀಣಾ ಎಸ್ . ಶೆಟ್ಟಿ, ಅಜಿತ್ ಭಂಡಾರಿ, ರಾಜೇಶ್ ಆಚಾರ್ಯ ಬಿಳಿಯೂರು,ಸಾಯಿ ಸೇವಾ ದಳ ಮತ್ತು ಭಕ್ತರು ಉಪಸ್ಥಿತರಿದ್ದರು.
ಶ್ರೀ ಸಾಯಿ ಈಶ್ವರ್ ಗುರೂಜಿ ಯವರ ಸಂಕಲ್ಪದಲ್ಲಿ 108 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ
RELATED ARTICLES