Month: July 2022

ಮೂಲ್ಕಿ:ಬಂಟರ ಸಂಘ (ರಿ) ಮುಲ್ಕಿ ಇದರ ಮಹಿಳಾ ವೇದಿಕೆ ಆಶ್ರಯದಲ್ಲಿ “ಆಟಿದ ತಮ್ಮನ” ಕಾರ್ಯಕ್ರಮ

ಮೂಲ್ಕಿ:ಬಂಟರ ಸಂಘ (ರಿ) ಮುಲ್ಕಿ ಇದರ ಮಹಿಳಾ ವೇದಿಕೆ ಆಶ್ರಯದಲ್ಲಿ “ಆಟಿದ ತಮ್ಮನ” ಕಾರ್ಯಕ್ರಮ ಮುಲ್ಕಿ ಬಂಟರ ಸಂಘದ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬಾಗವಹಿಸಿದ ವಿಜಯಲಕ್ಷೀ…

ಚೈತನ್ಯ ಮಹಿಳಾ ಮಂಡಳಿ ಮುರನಗರ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ

ಬಜಪೆ:ಚೈತನ್ಯ ಮಹಿಳಾ ಮಂಡಳಿ ಮುರನಗರ ಬಜಪೆ ವತಿಯಿಂದ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಸ್ಥಳೀಯ ಹಿರಿಯರಾದ ವಾಸು ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ರಂಗಪ್ಪ,ಗೌರವಾಧ್ಯಕ್ಷೆ ಜಯಂತಿ ಗಂಗಾಧರ್,ಕಂದಾವರ ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ,…

ತುಳುವೆರ್‌ ಕುಡ್ಲ(ರಿ.) ವತಿಯಿಂದ 2022-ತುಳುನಾಡ ರಾಧಾ ಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧೆ

ಮಂಗಳೂರು: ತುಳುವೆರ್‌ ಕುಡ್ಲ(ರಿ.) ವತಿಯಿಂದ 2022-ತುಳುನಾಡ ರಾಧಾ ಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧೆ ನಡೆಯಲಿದೆ. ಆಸಕ್ತರು ಇದರಲ್ಲಿ ಭಾಗವಹಿಸಬಹುದು. ವಯಸ್ಸಿನ ಮಿತಿ ಇಲ್ಲ. ಭಾಗವಹಿಸಲ್ಲಿಚ್ಚಿಸುವವವರು 30ಸೆಕೆಂಡು ಒಳಗಿನ ವೀಡಿಯೋ ಚಿತ್ರೀಕರಣ ಮಾಡಿ  ಕೆಳಗೆ ನಮೂದಿಸಿದ ಸಂಖ್ಯೆಗೆ ವಾಟ್ಸಾಪ್‌ ಮೂಲಕ ಕಳುಹಿಸಬೇಕು. …

ಉರ್ವಸ್ಟೋರ್ ಶ್ರೀ ಶಾರದಾ ಪೂಜಾ ಸಮಿತಿಯ ಸುವರ್ಣ ಮಹೋತ್ಸವ ಕಚೇರಿ ಉದ್ಘಾಟನೆ

ಮಂಗಳೂರು: ಉರ್ವಸ್ಟೋರ್ ಶ್ರೀ ಶಾರದಾ ಪೂಜಾ ಸಮಿತಿ ಮಾನಸ ಮಂಟಪ ಉರ್ವಸ್ಟೋರ್ ಇದರ ಸುವರ್ಣ ಮಹೋತ್ಸವದ ಕಚೇರಿಯ ಉದ್ಘಾಟನೆ ನಗರದ ಉರ್ವಸ್ಟೋರ್ ಪ್ರದೇಶದ ಮಾನಸ ಮಂಟಪದಲ್ಲಿ ಜರುಗಿತು. ಸುಮಾರು 49 ವರುಷಗಳಿಂದ ಶ್ರೀ ಶಾರದಾ ಮಾತೆಯನ್ನು ಉರ್ವಸ್ಟೋರ್ ಭಾಗದಲ್ಲಿ ಆರಾಧಿಸಿಕೊಂಡು ಬರುತಿದ್ದು,…

ತುಳುನಾಡ ಪಾರ್ದನೊ ವಿಶೇಷ ಸಂದರ್ಶನ ಕಾರ್ಯಕ್ರಮ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಎಮ್‌ಸಿಎಫ್ ಅರ್ಪಿಸುವ ತುಳುನಾಡ ಪಾರ್ದನೊ ಕಾರ‍್ಯಕ್ರಮವು ಪ್ರತಿ ಭಾನುವಾರ ಸಂಜೆ 7 ಗಂಟೆಗೆೆ ದೈಜಿವಲ್ಡ್ ಚಾನಲ್‌ನಲ್ಲಿ ತುಳುನಾಡ ಸಂಸ್ಕೃತಿಯ ದಾಖಲೀಕರಣ ವಿಶೇಷ ಸಂದರ್ಶನ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ…

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ ಪ್ರವೀಣ್ ನೆಟ್ಟಾರು ಇವರ ಶ್ರದ್ಧಾಂಜಲಿ ಸಭೆ

ಕಾರ್ಕಳ:ಸುಳ್ಯದ ಬೆಳ್ಳಾರೆಯಲ್ಲಿ ಜಿಹಾದಿಗಳಿಂದ ಹತ್ಯೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಇವರ ಶ್ರದ್ಧಾಂಜಲಿ ಸಭೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ ಆನೆಕೆರೆ ಚೇತನ ವಿಷೇಶ ಶಾಲೆಯಲ್ಲಿ ನಡೆಯಿತು. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ್ ಸುನಿಲ್ ಕೆ…

ಜು.30ರಂದು “ಆಟಿಡೊಂಜಿ ದಿನ” ಕಾರ್ಯಕ್ರಮ

ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಮತ್ತು ಆರದಿರಲಿ ಬದುಕು ಆರಾಧನಾ ಸಂಸ್ಥೆ ಮೂಡಬಿದಿರೆ ಸಹಯೋಗದಲ್ಲಿ ಜು.30 ಶನಿವಾರ ಮಧ್ಯಾಹ್ನ 1.30ಕ್ಕೆ ಕಿನ್ನಿಗೋಳಿ ಯುಗಪುರಷ ಸಭಾಭವನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಲಿದೆ. ಯುಗಪುರಷ ಕಿನ್ನಿಗೋಳಿ ಭುವನಾಭಿರಾಮ ಉಡುಪ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ…

ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ‌ ಖಂಡನೆ; ಹಂತಕರನ್ನು ಎನ್ಕೌಂಟರ್ ಮಾಡಲು ಕುಯಿಲಾಡಿ ಆಗ್ರಹ

ಉಡುಪಿ: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ಕಾನೂನಾತ್ಮಕ ಉಗ್ರ ಶಿಕ್ಷೆಗೆ ಒಳಪಡಿಸುವ ಜೊತೆಗೆ ಹಂತಕರ ಹಿಂದಿರುವ ಸಂಘಟನೆಯನ್ನು ಪತ್ತೆ ಹಚ್ಚಿ ರೂವಾರಿ…

ತುಳುಕೂಟ ವತಿಯಿಂದಆಷಾಢ ಮಾಸದ ವಿಶೇಷ ಕಾರ್ಯಕ್ರಮ

ಬೆಂಗಳೂರು:ತುಳುಕೂಟ ಸಂಸ್ಥೆ ಬೆಂಗಳೂರು ವತಿಯಿಂದ ಆಷಾಢ ಮಾಸದ ವಿಶೇಷ ಕಾರ್ಯಕ್ರಮ ಕೆತ್ತೆ ಕಷಾಯ ಹಾಗೂ ಮೆಂತ್ಯೆ ಗಂಜಿ ವಿತರಣೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ತುಳುಕೊಟ ಅಧ್ಯಕ್ಷರಾದ ದೇವೇಂದ್ರ ಹೆಗಡೆ ಕೊಕ್ರಾಡಿ ಗೌರವ ಕಾರ್ಯದರ್ಶಿ ಸುಂದರ…

ಡಾ. ಕುಂಜಿಬೆಟ್ಟು ಹಾಗೂ ಮೌಲ್ಯ ಸ್ವಾಮಿ ಅವರಿಗೆ “ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ”

ಅಂಕೋಲಾ : ಜನಸೇವಕ ಕವಿ ಡಾ. ದಿನಕರ ದೇಸಾಯಿ ಅವರ ಹೆಸರಿನಲ್ಲಿ ಅಂಕೋಲೆಯ ಡಾ. ದಿನಕರದೇಸಾಯಿ ಸ್ವಾರಕ ಪ್ರತಿಷ್ಠಾನವು ಕಳೆದ ನಲವತ್ತೊಂದು ವರ್ಷಗಳಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಕೊಡಮಾಡುವ ರಾಷ್ಟ್ರಮಟ್ಟದ “ದಿನಕರ ದೇಸಾಯಿ ಕಾವ್ಯ ಪುರಸ್ಕಾರವನ್ನು ಈ ವರ್ಷ ಉಡುಪಿಯ ಡಾ.…