Month: August 2022

ತುಲು ಬಾಸೆದ ತಾಂತ್ರಿಕ ದೋಸ ಅಡ್ಡಂತ್ರ ನಿವಾರಣೆಗ್ ತುಲುನಾಡ್ ಒಕ್ಕೂಟ ಕಾರ್ಲ ಸಮಿತಿ ಗುರ್ಕಾರ್ಲು ಸಂದೀಪ್ ದೇವಾಡಿಗ ಒತ್ತಾಯ

ಒಡಿಪು :ಪ್ರಧಾನಿ ಮೋದಿ ಕುಡ್ಲಗ್ ಬರೊಡ್ದುಂಬು ತುಲು ಬಾಸೆದ ತಾಂತ್ರಿಕ ದೋಸ ಅಡ್ಡಂತ್ರ ನಿವಾರಣೆಗ್ ಕುಡ್ಲದ ಬೊಕ ಒಡಿಪುದ ಸಂಸದೆರೆಗ್ ತುಲುನಾಡ್ ಒಕ್ಕೂಟ ಕಾರ್ಲ ಸಮಿತಿ ಗುರ್ಕಾರ್ಲು ಸಂದೀಪ್ ದೇವಾಡಿಗ ಜೋಡುರಸ್ತೆ ಒತ್ತಾಯ ಪಂಚದ್ರಾವಿಡ ಬಾಸೆಲೆಡ್ ಒಂಜಾಯಿನ ತುಲುಬಾಸೆನ್ ಭಾರತ ದೇಶದ…

ಲಯನ್ಸ್ ಕ್ಲಬ್ ಸಮಾಜದ ಎಲ್ಲಾ ವರ್ಗದ ಜನರ ಪರವಾಗಿ ಕಾರ್ಯನಿರ್ವಹಿಸುತ್ತದೆ: ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಸಮಾಜದ ಎಲ್ಲ ವರ್ಗದ ಜನರ ಕಷ್ಟ ಕಾರ್ಪಣ್ಯಗಳಿಗೆ ಕಿವಿ,‌ ಕಣ್ಣಾಗಿ, ಕೈಯ್ಯಾಗಿ ಕಾರ್ಯ ನಿರ್ವಹಿಸುತ್ತದೆ, ಕಳೆದ ಬಾರಿ ಅತ್ತುತ್ತಮ ಸೇವೆಯೊಂದಿಗೆ ಪ್ರಾಂತ್ಯ 10ನ್ನು ಮುನ್ನಡೆಸಿದ್ದ ಧರಣೇಂದ್ರ ಕುಮಾರ್ ಜೈನ್ ಅವರು ತನ್ನ ‘ಬೆಳ್ಳಿ’ ಪ್ರಾಂತ್ಯ ಸಮ್ಮೇಳನದ…

ಗುಜರಾತ್ ನ ದಮಾನ್ ನಲ್ಲಿ ಸಿರಿಚಾವಡಿ ಪುರಸ್ಕಾರ ಪ್ರದಾನ, ತುಳು ಚಾವಡಿ ಕಾರ್ಯಕ್ರಮ

ಗುಜರಾತ್: ಹೊತ್ತ ಭೂಮಿ, ಹೆತ್ತ ತಾಯಿ ಹಾಗೂ ಸಂಸ್ಕಾರ ನೀಡಿದ ಗುರುಗಳಿಗೆ ಋಣಿಯಾಗಿ ಬಾಳುವವರು ತುಳುವರು. ತುಳುವ ನೆಲದ ದೈವ ದೇವರಿಗೆ ಸೇವೆ ನೀಡುವುದು ಮಾತ್ರವಲ್ಲದೆ ತುಳುನಾಡಿನ ಶೋಷಿತ ವರ್ಗದ ಜನತೆಯ ಶಿಕ್ಷಣಕ್ಕೆ ಶಕ್ತಿ ತುಂಬಿ ನಾಡಿನ ಜನರ ಬದುಕಿಗೆ ಆಸರೆ…

14ನೇ ವಯೋಮಿಮಾನದ ವಾಲಿಬಾಲ್ ಪಂದ್ಯಾಟ : ಬಂದಾರು ಶಾಲೆಗೆ ಅವಳಿ ಪ್ರಶಸ್ತಿ

ಬೆಳ್ತಂಗಡಿ : ಅಲ್ಲಿಂಗೇರಿಯಲ್ಲಿ ನಡೆದ 14 ನೇ ವಯೋಮಾನದ ಪ್ರಾಥಮಿಕ ಶಾಲಾ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅವಳಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಉತ್ತಮ ಹೊಡೆತಗಾರನಾಗಿ ಪ್ರಣೀಶ್ , ಉತ್ತಮ…

ಜೀವನ ಜೋಪಾನ ಆರೋಗ್ಯ ಮಾಹಿತಿ ಕಾರ್ಯಕ್ರಮ

ಉಡುಪಿ: ರೇಡಿಯೊ ಮಣಿಪಾಲ್ 90.4 Mhz ದೇಸಿ ಸೊಗಡು ಸಮುದಾಯ ಬಾನುಲಿ ಜೀವನ ಜೋಪಾನ ಆರೋಗ್ಯ ಮಾಹಿತಿ ಎಂಬ ಕಾರ್ಯಕ್ರಮವು ಇಂದು ಸಂಜೆ 4.15ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಮಂಕಿಪಾಕ್ಸ್ ಖಾಯಿಲೆಯ ಕುರಿತಾಗಿ ವಿಶೇಷ ಮಾಹಿತಿ ಮೂಡಿಬರಲಿದೆ. ಮಣಿಪಾಲ್ ಅಕಾಡೆಮಿ ಆಪ್ ಹೈಯರ್…

ಎರಡು ಪ್ರತ್ಯೇಕ ಅಪಘಾತ ಅಕ್ಕ, ತಂಗಿಯರ ಇಬ್ಬರು ಮಕ್ಕಳು ಮೃತ್ಯು

ಬೆಳ್ತಂಗಡಿ : ಅಪಘಾತದಲ್ಲಿ ಮೃತಪಟ್ಟ ಸಂಬಂಧಿ ಯುವಕನನ್ನು ನೋಡಲು ಹೋಗುವ ದಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮತ್ತೋರ್ವ ಯುವಕ ಮೃತಪಟ್ಟ ಘಟನೆ ನಡೆದಿದ್ದು ಒಂದೇ ಕುಟುಂಬದ ಸಹೋದರಿಯರ ಇಬ್ಬರು ಮಕ್ಕಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪುಂಜಾಲಕಟ್ಟೆಯಲ್ಲಿ ಇಂದು ಬೆಳಗ್ಗೆ ಬೈಕ್ – ಬೈಕ್…

ಪಂಚವಟಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ವಿರುದ್ದ ದೂರು ದಾಖಲು

ಮಂಗಳೂರು:ಪಂಚವಟಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸೊಸೈಟಿಯು ಕರ್ನಾಟಕದಾದ್ಯಂತ ಹತ್ತು ಹಲವಾರು ರೀತಿಯ ಆಶೆ , ಆಮಿಷಗಳನ್ನು ಮುಗ್ಧ ಜನರಿಗೆ ತೋರಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುತ್ತಾರೆ. ಮಂಗಳೂರು , ಉಡುಪಿ ಹಾಗೂ ಮೂಡಬಿದರೆ ಸೇರಿ ಈ 3 ಜಿಲ್ಲೆಗಳಲ್ಲಿ ಅಂದಾಜು ಹತ್ತು ಕೋಟಿ…

ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿಯಲ್ಲಿ ತುಳುವೆರೆ ಜಾಲ್ ಸರಣಿ ಕಾರ್ಯಕ್ರಮ

ರೇಡಿಯೊ ಮಣಿಪಾಲ್ 90.4 Mhz ದೇಸಿ ಸೊಗಡು ಸಮುದಾಯ ಬಾನುಲಿ ತುಳುವೆರೆ ಜಾಲ್ ಸರಣಿ ಕಾರ್ಯಕ್ರಮ ಎಂಬ ಇಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. ಜೈತುಳುನಾಡ್ ಸಂಘಟನೆ ಮತ್ತು ಕೊಪ್ಪರಿಗೆ ಪದಕೋಶದ ಕುರಿತಾಗಿ ಜೈತುಳುನಾಡ್ ಸಂಘಟನೆಯ ಆರಂಭಿಕ ಸಮಿತಿಯ ಪದಾಧಿಕಾರಿ ಮತ್ತು…

ತುಳುವೆರ ಕುಡ್ಲ (ರಿ) ವತಿಯಿಂದ ನಟ ವೃಷಬ್ ಶೆಟ್ಟಿಯವರಿಗೆ ತುಳು ಲಿಪಿ ಫಲಕ

ಮಂಗಳೂರು: ತುಳುವೆರ ಕುಡ್ಲ (ರಿ) ಇದರ ವತಿಯಿಂದ ನಡೆಯುತಿರುವ ತುಳು ಲಿಪಿ ಅಚ್ಚರ ಗೊಂಚಿಲು ಅಭಿಯಾನದ ಅಂಗವಾಗಿ ನಟ ವೃಷಬ್ ಶೆಟ್ಟಿಯವರಿಗೆ ತುಳುಲಿಪಿ ಫಲಕವನ್ನು (ಚಾರ್ಟ್ ) ನೀಡಲಾಯಿತು. ತುಳುವೆರ್ ಕುಡ್ಲದ ಅಧ್ಯಕ್ಷರಾದ ಪ್ರತೀಕ್. ಯು. ಪೂಜಾರಿ, ಕಾರ್ಯಕರ್ತರು ಉ[ಸ್ಥಿತರಿದ್ದರು. ನಟ…

ವಸತಿ ನಿಗಮ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣೆ ಕಾರ್ಯಕ್ರಮ

ಬೆಳ್ತಂಗಡಿ : ರಾಜೀವ‌ ಗಾಂಧಿ ವಸತಿ ನಿಗಮ ಬೆಂಗಳೂರು, ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು,ತಾಲೂಕು ಪಂಚಾಯತ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ 2021- 22ನೇ ಸಾಲಿನ ಬಸವ ವಸತಿ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ತಾಲೂಕಿನ 48…