Month: September 2022

ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ, ಬಿಲ್ಲವ ಸೇವಾ ಸಂಘ.ರಿ. ಆದ್ಯಪಾಡಿಗೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

ಬಜಪೆ:ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವದ ಅಂಗವಾಗಿ ಬಿಲ್ಲವ ಸಮಾಜ ಸೇವಾ ಸಂಘ (ರಿ) ಸ್ಪೂರ್ತಿ ಬಿಲ್ಲವ ಮಹಿಳಾ ಘಟಕ. ಗುರನಗರ, ಗುರುಪುರ ಮತ್ತು ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ, ಬಿಲ್ಲವ…

ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ 19 ನೇ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ ಪಂದ್ಯಾಟ

ಮೂಡುಬಿದಿರೆ: ಸಮಾಜ ಮಂದಿರದಲ್ಲಿ ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ 19 ನೇ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ ಪಂದ್ಯಾಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಮುಲ್ಕಿ ಮೂಡುಬಿದಿರೆ ಶಾಸಕರಾದ ಉಮಾನಾಥ…

ಒಮಾನಿನ ರಾಜಧಾನಿಯಾದ ಮಸ್ಕತ್ ನಗರದಲ್ಲಿ ಶ್ರೀಗಣೇಶ ಚತುರ್ಥಿ ಸಂಭ್ರಮ

ಒಮಾನ್‌: ಒಮಾನಿನ ರಾಜಧಾನಿಯಾದ ಮಸ್ಕತ್ ನಗರದ ಶ್ರೀ ಗಣೇಶಉತ್ಸವ ಸಮಿತಿಯು ಈ ವರ್ಷ ೩೮ನೇ (38) ವರ್ಷದ ಶ್ರೀಗಣೇಶ ಚತುರ್ಥಿ ಹಬ್ಬಾಚರಣೆಯನ್ನು ಅದ್ದೂರಿಯಿಂದ ನಡೆಸಿಕೊಟ್ಟಿತು. ಇದು ಸಮಿತಿಯ ಸದಸ್ಯರಿಗೆ ಮಾತ್ರವಲ್ಲದೆ ಮಸ್ಕತ್ತಿನ ಆಸ್ತಿಕ ಬಾಂಧವರೆಲ್ಲರಿಗೂ ಒಂದು ಹೆಮ್ಮೆಯ ವಿಷಯವಾಗಿದೆ. ಶ್ರೀ ಗಣೇಶ…

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ 6 ನೇ ಚುಟುಕು ಸಾಹಿತ್ಯ ಸಮ್ಮೇಳನ

ಕಾಸರಗೋಡು:ಆಕಳಿಸುವ ಸಾವಿರ ಮಂದಿ ಪ್ರೇಕ್ಷಕರಿಗಿಂತ ಆಸಕ್ತಿ ಇರುವ ಕಡಿಮೆ ಸಂಖ್ಯೆಯ ಪ್ರೇಕ್ಷಕರೇ ಹೆಚ್ಚು. ಸಂಖ್ಯೆಯಿಂದ ಮತದಾರರಾಗಬಹುದುಆದರೆ ಯಾರ ಮನಸ್ಸನ್ನು ಗೆಲ್ಲುವುದು ಸಾದ್ಯವಿಲ್ಲ,ಎಂದು ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಡಾ.ಎಂ.ಜಿ.ಆರ್ ಅರಸ್ ಅವರು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ 6…

ಸಖತ್ ವೈರಲ್ ಆಗುತ್ತಿದೆ ಜಗದೊಡತಿ” ಪೊಳಲಿ ರಾಜರಾಜೇಶ್ವರಿ ಅಮ್ಮನ ಕುರಿತಾದ ಭಕ್ತಿಗೀತೆ

ಪೊಳಲಿ: ದಯಾ ಕ್ರೀಯೆಷನ್ಸ್ ಅರ್ಪಿಸುವ ಜಗದೊಡತಿ ಎಂಬ ಕನ್ನಡ ಭಕ್ತಿ ಗೀತೆಯು ಬಿಡುಗಡೆಗೊಂಡಿತು. ಈ ಹಾಡಿಗೆ ವಿನಯ್ ಪೂಜಾರಿ ಕನ್ಯಾನ ಸಾಹಿತ್ಯ ಬರೆದಿದ್ದಾರೆ. ಆಕಾಂಕ್ಷ ಆರ್. ಶೆಟ್ಟಿ ಗಾಯನ, ಸೌಮ್ಯ ಕುಂದರ್ ಸಹ ಗಾಯನದಲ್ಲಿ ಮೂಡಿಬರಲಿರುವ ಈ ಹಾಡಿಗೆ ರಾಗ ಸಂಯೋಜನೆಯನ್ನು…

ಬಳ್ಕುಂಜೆ ಕೊಲ್ಲೂರು, ಉಳೆಪಾಡಿ ಪ್ರದೇಶಗಳ ಸರ್ವೆ ಕಾರ್ಯಕ್ಕೆ ತಡೆ

ಕಿನ್ನಿಗೋಳಿ : ಬಳ್ಕುಂಜೆ ಕೊಲ್ಲೂರು, ಉಳೆಪಾಡಿ ಪ್ರದೇಶಗಳನ್ನು ಭೂಸ್ವಾಧೀನಕ್ಕೆ ಸರಕಾರ ಇದೀಗ ಸಂಸದರು ಹಾಗೂ ಶಾಸಕರ ಆದೇಶದಂತೆ ಸರ್ವೆ ಕಾರ್ಯವನ್ನು ನಿಲ್ಲಿಸಿಲಾಗಿದೆ. ಜನರ ವಿರೋಧವೂ ವ್ಯಕ್ತವಾಗಿತ್ತು ಎಂದು ಬಳ್ಕುಂಜೆ ಭೂ ಸಂತ್ರಸ್ಥರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡೆನೀಸ್ ಡಿಸೋಜ ಹೇಳಿದರು ಅವರು…

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ದ ಸಹಯೋಗದಲ್ಲಿ ಕಥೆ ಕೇಳೋಣ ಸರಣಿ ಕಾರ್ಯಕ್ರಮ

ಉಡುಪಿ: ರೇಡಿಯೊ ಮಣಿಪಾಲ್ 90.4 Mhz ದೇಸಿ ಸೊಗಡು ಸಮುದಾಯ ಬಾನುಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ದ ಸಹಯೋಗದಲ್ಲಿ ಕಥೆ ಕೇಳೋಣ ಸರಣಿ ಕಾರ್ಯಕ್ರಮ 19ನೇ ಸಂಚಿಕೆ ಇಂದು ಸಂಜೆ 4.30 ಗಂಟೆಗೆ ಪ್ರಸಾರವಾಗಲಿದೆ. ಬರಹಗಾರರಾದ ಸವಿತಾ ಮಾಧವ…

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆ

ಮೂಲ್ಕಿ:ಶ್ರೀ‌ನಾರಾಯಣ ಗುರುಗಳ ಆದರ್ಶಗಳನ್ನು ಪಾಲಿಸಿಕೊಂಡು ಜನಾಂಗ ಆಶಕ್ತರಿಗೆ ಶಕ್ತಿ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು .ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ…

ವಿಶ್ವ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ಅವರ ಗೌರವ ಗ್ರಂಥ “ಸಾರ್ವಭೌಮ” ಲೋಕಾರ್ಪಣೆಗೆ ಕ್ಷಣಗಣನೆ

ಮುಂಬಯಿ : ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಡಾ.ಜಿ.ಎನ್.ಉಪಾಧ್ಯ ಅವರ ನೇತೃತ್ವದಲ್ಲಿ ವಿಶ್ವ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ಅವರ ಅಭಿನಂದನಾ ಗ್ರಂಥ ಸಾರ್ವಭೌಮ ಇಂದು ಮಧ್ಯಾಹ್ನ ಮುಂಬಯಿ ಕಲೀನಾದಲ್ಲಿ ಬಿಡುಗಡೆಯಾಗಲಿದೆ. ಸಚಿವ ಸುನೀಲ್ ಕುಮಾರ್, ಮಂಗಳೂರು…

ತುಳುವರ ಕೂಟು ಕುಟುಂಬಗಳ ನಡೆದು ಬಂದ ಹಾದಿ ವೆಬಿನಾರ್‌ ಕಾರ್ಯಕ್ರಮ

ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ತುಳು ಸ್ನಾತಕೊತ್ತರ ಅಧ್ಯಯನ ವಿಭಾಗ ವಿಶ್ವ ವಿದ್ಯಾನಿಲಯ ಕಾಲೇಜು ಸಂಸ್ಥೆಯ ಜಂಟಿ ಆಶ್ರಯದಲ್ಲಿ ಗೇನ ಪೊಲಬುದ ಪರವು ಭಾಗ 99 “ತುಳುವೆರೆನ ಕೂಡು ಕುಟುಂಬೊಲು” ನಡೆದು ಬಂದ ಹಾದಿ ಎನ್ನುವ ವೆಬಿನಾರ್‌…