Month: November 2022

ಆತ್ರಾಡಿ ಪಡುಮನೆ ಹಳೇಬೀಡು ಪಟ್ಟದ ಮನೆಯ ಕಂಬಳದ ಮಹೋತ್ಸವ

ಆತ್ರಡಿ : ಇದೇ ಬರುವ ತಾ. 30-11-2022ನೇ ಬುಧವಾರ ದಂದು ಆತ್ರಾಡಿ ಪಡುಮನೆ ಹಳೇಬೀಡು ಪಟ್ಟದ ಮನೆಯ ಕಂಬಳದ ಮಹೋತ್ಸವನಡೆಯಲಿದೆ.. ಆ ಪ್ರಯುಕ್ತ ತಾವು ತಮ್ಮ ಓಟದ ಕೋಣಗಳನ್ನು ಮತ್ತು ಆಸುಪಾಸಿನ ಓಟದ ಕೋಣಗಳನ್ನು ಒಡಗೂಡಿಸಿಕೊಂಡು ಬಂದು ಪಂಜುರ್ಲಿ ಮತ್ತು ಸಹಪರಿವಾರ…

ಪಂಜುರ್ಲಿ ವೇಷ ಹಾಕಿ ರೀಲ್ಸ್: ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ ಶ್ವೇತಾ ರೆಡ್ಡಿ

ನವೆಂಬರ್‌ 4: ಕಾಂತಾರ ಚಿತ್ರದ ಪಂಜುರ್ಲಿ ದೈವದ ವೇಷವನ್ನು ಧರಿಸಿ ರೀಲ್ಸ್ ಮಾಡಿದ್ದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಭಾರಿ ವಿವಾದದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಆಗಮಿಸಿ ತಪ್ಪು ಕಾಣಿಕೆ ಹಾಕಿದ್ದಾರೆ. ಕುಟುಂಬ ಸಮೇತ ಧರ್ಮಸ್ಥಳಕ್ಕೆ ಆಗಮಿಸಿದ ಶ್ವೇತಾ…

ಸುಬ್ರಹ್ಮಣ್ಯ: ವಿಜಯದಾಸರ ಆರಾಧನೆ

ವಿಜಯದಾಸರ 267ನೇ ಆರಾಧನಾ ಮಹೋತ್ಸವಕ್ಕೆ ಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಸಂಸ್ಥಾನ ಶ್ರೀ ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಚಾಲನೆ ನೀಡಲಾಯಿತು. ವಿಜಯದಾಸರು (ಕ್ರಿ.ಶ.1682 – 1755) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು. ವಿಜಯದಾಸರು ಅಸಂಖ್ಯಾತ…

ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ : ಕಾರ್ತಿಕ ದೀಪೋತ್ಸವ

ಮಂಗಳೂರು : ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ದಿವ್ಯ ಸನ್ನಿಧಾನದಲ್ಲಿ ದಿನಾಂಕ 12-11-2022ನೇ ಶನಿವಾರ ವರ್ಷಂಪ್ರತಿಯಂತೆ ಬ್ರಹ್ಮಶ್ರೀ ದೇರೆಬೈಲು ಡಾ| ಶಿವಪ್ರಸಾದ ತಂತ್ರಿವರೇಣ್ಯರ ನೇತೃತ್ವದಲ್ಲಿ ಕಾರ್ತಿಕ ದೀಪೋತ್ಸವವು ಬೆಳಗ್ಗೆ ಗಂಟೆ 9.00ಕ್ಕೆ ಪ್ರಾರ್ಥನೆ, ಮಧ್ಯಾಹ್ನ ಶ್ರೀ ಮಹಾಗಣಪತಿ ಮತ್ತು…

ಅಮೃತಗಾಥಾ ರಾಷ್ಟ್ರೀಯ ಕಥಾಕೀರ್ತನೋತ್ಸವ 6ರಂದು

ನಗರದ ಹರಿಕಥಾ ಪರಿಷತ್ ಹಾಗೂ ರಾಮಕೃಷ್ಣ ಮಠದ ಸಹಭಾಗಿತ್ವದಲ್ಲಿ ಇದೇ 6ರಂದು ಅಮೃತ ಗಾಥಾ ರಾಷ್ಟ್ರೀಯ ಕಥಾ ಕೀರ್ತನೋತ್ಸವವನ್ನು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಹರಿಕಥಾ ಪರಿಷತ್‌ ಅಧ್ಯಕ್ಷ ಕೆ.ಮಹಾಬಲ…

ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನ: ಸೀತಾ ಕಲ್ಯಾಣ, ಲಘು ಪೂರ್ಣಾಹುತಿ

ಒಳಲಂಕೆ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ದ್ವಾದಶ ಕೋಟಿ ಶ್ರೀ ರಾಮನಾಮ ತಾರಕ ಮಂತ್ರ ಜಪ ಯಜ್ಞ ಮಂಗಳಾಚರಣೆ ಮಹೋತ್ಸವದ ಯಜ್ಞ ಮಂಟಪದಲ್ಲಿ ಸೋಮವಾರ ರಾತ್ರಿ ಸೀತಾ ಕಲ್ಯಾಣ, ದೇವರಿಗೆ ಉಯ್ಯಾಲೆಯಲ್ಲಿ ಪೂಜೆ ನೆರವೇರಿತು. 7ನೇ ದಿನ ವೈದಿಕ ತಂಡದಿಂದ…

ಸಾಲಿಗ್ರಾಮ – ಪೌರಕಾರ್ಮಿಕರೊಂದಿಗೆ ಚೇಂಪಿ ವೆಂಕಟೇಶ್ ಭಟ್ ಹುಟ್ಟುಹಬ್ಬ ಆಚರಣೆ

ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ಮಾಜಿ ಅಧ್ಯಕ್ಷ ಚೇಂಪಿ ವೆಂಕಟೇಶ್ ಭಟ್ ಪ್ರತಿವರ್ಷ ತನ್ನ ಹುಟ್ಟುಹಬ್ಬವನ್ನು ವಿವಿಧ ಅನಾಥಾಶ್ರಮಗಳ, ವಿಕಲಚೇತನರ ಆಶ್ರಮದಲ್ಲಿ ಬೆರೆತು ಹಣ್ಣುಹಂಪಲು, ಊಟೋಪಚಾರದ ವ್ಯವಸ್ಥೆ ಕಲ್ಪಿಸುತ್ತಾ ಮಾದರಿಯಾಗಿ ಆಚರಿಸಿಕೊಂಡು ಬರುತ್ತಿದ್ದು ಆದರೆ ಈ ಬಾರಿ ವಿಶೇಷವೆಂಬಂತೆ ಸಾಲಿಗ್ರಾಮ…

ಶ್ರೀ ಮಹಾ ವಿಷ್ಣು ದೇವಸ್ಥಾನ ಕಣಿಯೂರು ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸೀಯಾಲಾಭಿಷೇಕ

ಕಣಿಯೂರು:ನ 03. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ, ಕಣಿಯೂರು – ಪದ್ಮುಂಜ, ಜನಜಾಗ್ರತಿ ಗ್ರಾಮ ಸಮಿತಿ ಕಣಿಯೂರು ವಿಭಾಗ, ಶ್ರೀ ಮಹಾ ವಿಷ್ಣು ದೇವಸ್ಥಾನ ಕಣಿಯೂರು ಇದರ ಆಶ್ರಯದಲ್ಲಿ ಶ್ರೀ…

ಮೃತರ ಕುಟುಂಬಕ್ಕೆ ಸಹಾಯಹಸ್ತ

ಬಂದಾರು: ನ.2 ಬಂದಾರು ಗ್ರಾಮದ ಬೈಪಾಡಿ ನೇರೋಳ್ದಪಲಿಕೆ (ಪೆರ್ಲ)ಕಾಲೋನಿಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಮೃತರಾದ ಬಾಬು ಅವರತಾಯಿ ಚಂರ್ಬೆ ಅವರ ಕುಟುಂಬಕ್ಕೆ ಮಾನ್ಯ ಶಾಸಕ ಹರೀಶ್ ಪೂಂಜರವರು ನೀಡಿದ ಧನ ಸಹಾಯ ಹಾಗೂ ಗ್ರಾಮಪಂಚಾಯತ್ ವತಿಯಿಂದತುರ್ತು ಸಹಾಯದ ನಿಧಿಯ ರೂ 3,000/- ದ…

ನೂತನ ಕುಲಾಲ ಸಮುದಾಯ ಭವನದ ಉದ್ಘಾಟನಾ ಸಮಾರಂಭ

ಮುಡಿಪು: ಕುಲಾಲ ಸಂಘ (ರಿ) ಮುಡಿಪು ಸ್ವಾತಂತ್ರ್ಯ ಹೋರಾಟಗಾರ ಡಾ| ಅಮ್ಮಂಬಳ ಬಾಳಪ್ಪ ಜನ್ಮಸತಾಬ್ಬಿ ನೂತನ ಕುಲಾಲ ಸಮುದಾಯ ಭವನದ ಉದ್ಘಾಟನಾ ಸಮಾರಂಭವು ನವೆಂಬರ್ 6ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಪದ್ಮವಿಭೂಷಣ ಡಾ|…