Sunday, July 21, 2024
Homeರಾಜ್ಯಸರಕಾರಿ ಪ್ರೌಢ ಶಾಲೆ, ಅಳದಂಗಡಿಯಲ್ಲಿ 2024-25ನೇ ಸಾಲಿನ ಪ್ರತಿಭಾ ಪ್ರದರ್ಶನ

ಸರಕಾರಿ ಪ್ರೌಢ ಶಾಲೆ, ಅಳದಂಗಡಿಯಲ್ಲಿ 2024-25ನೇ ಸಾಲಿನ ಪ್ರತಿಭಾ ಪ್ರದರ್ಶನ

ಅಳದಂಗಡಿ: ಅಳದಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ 2024-25ನೇ ಸಾಲಿನ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಜೂನ್ 8 ರಂದು ವಿಜೃಂಭಣೆಯಿಂದ ನಡೆಯಲಿದೆ. ‘ಕಲಿಕೆಯೊಂದಿಗೆ ಪ್ರತಿಭೆಗೊಂದು ಅವಕಾಶ’ ಎಂಬ ಉದ್ದೇಶದೊಂದಿಗೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ವಿವಿಧ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಪಡೆಯಲಿದ್ದಾರೆ.

ಕಾರ್ಯಕ್ರಮದಲ್ಲಿ ಆಯೋಜಿಸಲಾಗಿರುವ ಸ್ಪರ್ಧೆಗಳು:

  1. ರಂಗೋಲಿ
  2. ಛದ್ಮವೇಷ
  3. ಏಕಪಾತ್ರ ಅಭಿನಯ
  4. ಕ್ಷೇ ಮೊಡೆಲ್
  5. ಹಾಡು
  6. ಆಶುಭಾಷಣ
  7. ಆಶು ಅಭಿನಯ
  8. ವೈಯಕ್ತಿಕ ನೃತ್ಯ
  9. ಚಿತ್ರಕಲೆ

ಶಾಲೆಯ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುತ್ತಿದ್ದು, ಈ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಕಲೆಗಳಲ್ಲಿ ಆಸಕ್ತಿ ಮೂಡಿಸಲು ಸಹಕಾರಿಯಾಗಲಿದೆ.

RELATED ARTICLES
- Advertisment -
Google search engine

Most Popular