Wednesday, January 15, 2025
Homeಮಂಗಳೂರುಶಿವಳ್ಳಿ ಸ್ಪಂದನದ 2025ರ ಕ್ಯಾಲೆಂಡರ್ ಬಿಡುಗಡೆ

ಶಿವಳ್ಳಿ ಸ್ಪಂದನದ 2025ರ ಕ್ಯಾಲೆಂಡರ್ ಬಿಡುಗಡೆ

ಮಂಗಳೂರಿನ ಶರವು ಮಹಾ ಗಣಪತಿ ದೇವಸ್ಥಾನದಲ್ಲಿ ಶಿವಳ್ಳಿ ಸ್ಪಂದನದ 2025ರ ಕ್ಯಾಲೆಂಡರ್ ಅನ್ನು ಧರ್ಮದರ್ಶಿ ಶರವು ರಾಘವೇಂದ್ರ ಶಾಸ್ತ್ರಿಗಳು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular