Tuesday, March 18, 2025
Homeಬಂಟ್ವಾಳತಲೆಕ್ಕಿಮಾ‌ರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ನ 21ನೇ ಮೊಸರು ಕುಡಿಕೆ ಉತ್ಸವ

ತಲೆಕ್ಕಿಮಾ‌ರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ನ 21ನೇ ಮೊಸರು ಕುಡಿಕೆ ಉತ್ಸವ

ಮಾಣಿಲ: ತಲೆಕ್ಕಿಮಾ‌ರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ನ 21ನೇ ಮೊಸರು ಕುಡಿಕೆ ಉತ್ಸವ ದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಗ್ರಾಮದಲ್ಲಿ ನಲ್ವತ್ತೊಂದು ವರುಷಗಳಿಂದ ಅಂಚೆ ಸೇವೆಗೈಯುತ್ತಿದ್ದ ಧೂಮ ಮಡಿವಾಳ ಮತ್ತು ಆಶಾ ಕಾರ್ಯಕರ್ತೆ ರತ್ನಾವತಿ ನಾಯಕ್ ಅವರನ್ನು ಸನ್ಮಾನಿಸಲಾಯಿತುಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬ್ರಿಟಿಷ್ ತಂತ್ರಜ್ಞಾನ ದ ಪ್ರಮುಖ ಡಾ.ವಿನಯಕುಮಾ‌ರ್ ಎಂ.ಎಸ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ವಿಷ್ಣು ನ್ನಡಗುಳಿ, ಧನರಾಜ್ ಬಿರಿಕಾಪು.ಜಗನ್ನಾಥ ರೈ.ಕೆಳಗಿನ ಮನೆ ಪಾಲ್ಗೊಂಡಿದ್ದರು.
ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಸೂರಜ್ ರೈ. ಸ್ವಾಗತಿದರು. ಪ್ರಕಾಶ್ ವಂದಿಸಿದರು. ಮಹಾಬಲ ಭಟ್, ಮುಂಡಮೂಲೆ, ಲಕ್ಷ್ಮಣ ಬಾಳೆಕಾನ, ಪ್ರಭಾಕರ ಶೆಟ್ಟಿ ದಂಡೆ ಪ್ಯಾಡಿ ಮುಂತಾದವರು ಸಹಕರಿಸಿದರು.

RELATED ARTICLES
- Advertisment -
Google search engine

Most Popular