Monday, July 15, 2024
Homeರಾಜ್ಯಹಠಾತ್‌ ಕುಸಿದುಬಿದ್ದು ಹೃದಯಾಘಾತದಿಂದ 24 ವರ್ಷದ ಯುವತಿ ಸಾವು

ಹಠಾತ್‌ ಕುಸಿದುಬಿದ್ದು ಹೃದಯಾಘಾತದಿಂದ 24 ವರ್ಷದ ಯುವತಿ ಸಾವು

ಮಡಿಕೇರಿ: ಇಲ್ಲಿನ ನಾಪೋಕ್ಲು ನಿವಾಸಿ, 24 ವರ್ಷದ ಯುವತಿಯೊಬ್ಬರು ಹಠಾತ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಿಲಿಕಾ ಪೊನ್ನಪ್ಪ (24) ಮೃತ ದುರ್ದೈವಿ.
ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ನಿಲಿಕಾ ಇಂದು ಬೆಳಗ್ಗೆ ಮನೆಯಲ್ಲಿ ಏಕಾಏಕಿ ಕುಸಿದುಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಿಲಿಕಾ ಮಡಿಕೇರಿ ಜಿಲ್ಲಾಸ್ಪತ್ರೆ ಉದ್ಯೋಗಿಯಾಗಿದ್ದಾರೆ.

RELATED ARTICLES
- Advertisment -
Google search engine

Most Popular