spot_img
28.6 C
Udupi
Sunday, December 3, 2023
spot_img
spot_img
spot_img

‘3 ಇಡಿಯಟ್ಸ್’ ನಟ ಅಖಿಲ್ ಮಿಶ್ರ ನಿಧನ

ನವದೆಹಲಿ: ಆಮಿರ್ ಖಾನ್ ನಟನೆಯ ‘3 ಇಡಿಯಟ್ಸ್’, ‘ದಿಲ್ ಚಾಹ್ತಾ ಹೈ’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟ ಅಖಿಲ್ ಮಿಶ್ರ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.ಅವರಿಗೆ 58 ವರ್ಷ ವಯಸ್ಸಾಗಿತ್ತು.
ಸೆಪ್ಟೆಂಬರ್ 19ರಂದು ತಮ್ಮ ನಿವಾಸದಲ್ಲಿ ಅಡುಗೆ ಮನೆಯಲ್ಲಿ ಟೇಬಲ್ ಹತ್ತಿ ಏನೋ ಕೆಲಸ ಮಾಡುವಾಗ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು.

Related Articles

Stay Connected

0FansLike
3,912FollowersFollow
0SubscribersSubscribe
- Advertisement -

Latest Articles