Monday, March 17, 2025
Homeಉಡುಪಿವಿಶ್ವಭಾರತಿ ಅಸೋಸಿಯೇಷನ್ ಗಣೇಶೋತ್ಸವ ಸಮಿತಿ ಚಿಟ್ಪಾಡಿ : 43ನೇ ವರ್ಷದ ಶ್ರೀ   ಗಣೇಶೋತ್ಸವ

ವಿಶ್ವಭಾರತಿ ಅಸೋಸಿಯೇಷನ್ ಗಣೇಶೋತ್ಸವ ಸಮಿತಿ ಚಿಟ್ಪಾಡಿ : 43ನೇ ವರ್ಷದ ಶ್ರೀ   ಗಣೇಶೋತ್ಸವ

ವಿಶ್ವಭಾರತಿ ಅಸೋಸಿಯೇಷನ್ ಗಣೇಶೋತ್ಸವ ಸಮಿತಿ ಚಿಟ್ಪಾಡಿ ಉಡುಪಿ ಶ್ರೀ  ಶಾರದಾಂಭ ದೇವಸ್ಥಾನ ದಲ್ಲಿ ಪ್ರತಿಷ್ಠೆ ಗೊಂಡ  43 ನೇ ವರ್ಷದ ಶ್ರೀ ಗಣೇಶೋತ್ಸವವನ್ನು  ಉಡುಪಿ  ನಗರದಲ್ಲಿ  ಹೆಚ್ಚು ದಿನಗಳ  ಆಚರಣೆಯ ಗಣಪತಿ , ಶ್ರೀ  ಶಾರದಾಂಭ ದೇವಸ್ಥಾನ ದಲ್ಲಿ ಪ್ರತಿಷ್ಠೆಗೊಂಡ ಶ್ರೀದೇವರ ಉತ್ಸವವು  ಪ್ರತಿವರ್ಷ ದಂತೆ  ಈ  ಬಾರಿಯೂ  ನಡೆಯುವ 9 ದಿನ ಕಾಲ ವಿಶೇಷ ಕಾರ್ಯಕ್ರಮ ದೊಂದಿಗೆ  ನಡೆಯಲಿದೆ.

 ಗಣೇಶೋತ್ಸವ ಸಮಿತಿ ವಾರ್ಷಿಕ ಮಹಾಸಭೆಯು  14 ರಂದು ಸಂಜೆ 6,30 ಕ್ಕೆ  ನಡೆಯಲಿದೆ  , 15 ರಂದು  ಸಾಮೂಹಿಕ  ಸತ್ಯನಾರಾಯಣ ಪೂಜೆ  , ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಸಂಜೆ ಶ್ರೀದೇವರ  ವಿಸರ್ಜನಾ ಪೂಜೆ ಬಳಿಕ  ಶ್ರೀ  ಗಣೇಶ  ಶೋಭಾಯಾತ್ರೆ ನಡಸಿ ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಳದ ಪದ್ಮ ಸರೋವರದಲ್ಲಿ ವಿಸರ್ಜನೆ  ನೆಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

RELATED ARTICLES
- Advertisment -
Google search engine

Most Popular