Monday, July 15, 2024
Homeಉಡುಪಿ9 ನೇ ವಾರ್ಷಿಕ ರಾಜ್ಯ ಮಟ್ಟದ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮ

9 ನೇ ವಾರ್ಷಿಕ ರಾಜ್ಯ ಮಟ್ಟದ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮ

ಭ್ರಹ್ಮರ್ಷಿ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ದಿನಾಂಕ 7/7/2024 ರ ರವಿವಾರ ಮುಂಜಾನೆ 11 ಘಂಟೆಗೆ 9 ನೇ ವಾರ್ಷಿಕ ರಾಜ್ಯ ಮಟ್ಟದ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮವನ್ನು ಉಡುಪಿ ಕಟಪಾಡಿಯ ಶ್ರೀ ವಿಶ್ವನಾಥ ದೇಗುಲದ ಕ್ಷೇತ್ರದಲ್ಲಿ ಮಾಡಲಾಯಿತು.

ಭ್ರಹ್ಮರ್ಷಿ ನಾರಾಯಣ ಗುರು ಧರ್ಮ ಪರಿಪಾಲನ ಸಂಘದ ರಾಜ್ಯಾದ್ಯಕ್ಷರಾಗಿ ಶ್ರೀ ಸೈದಪ್ಪ.‌ಗುತ್ತೇದಾರ. ಅವಿರೋಧವಾಗಿ ಆಯ್ಕೆಯಾದರು.

ರಾಜ್ಯ ಉಪಾಧ್ಯಕ್ಷರಾಗಿ ನವೀನಚಂದ್ರ ಪೂಜಾರಿ. ಮಂಗಳೂರು, k.v.ರವಿದಾಸ. ಬೆಂಗಳೂರು., ಆಂಜನೇಯ.ಈಡಿಗ ಹಾವೇರಿ.ಅವಿರೋಧವಾಗಿ ಆಯ್ಕೆಯಾದರು.

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ. ಶ್ರೀ ಕಾಂತರಾಜ್. ಆರ್ಯ. ಬೆಂಗಳೂರು

ರಾಜ್ಯ ಸಹ ಕಾರ್ಯದರ್ಶಿಯಾಗಿ ಶ್ರೀ ನಾಗರಾಜ.ಕೈಸೂಡಿ. ಶಿವಮೊಗ್ಗ.

ರಾಜ್ಯ ಖಜಾಂಚಿಯಾಗಿ ಶ್ರೀ ಚರಿತ್ . ಮಂಡ್ಯ.

ರಾಜ್ಯ ಕ್ರೀಡಾ ಸಮಿತಿಯ ನಿರ್ದೇಶಕರಾಗಿ ಜಗದೀಶ ನಾಯ್ಕ್ . ಕಾರವಾರ.

ಹಾಗೂ…….B.S.N.D.P. ರಾಜ್ಯ ಮಹಿಳಾ ಅಧ್ಯಕ್ಷಿಣಿಯಾಗಿ ಶ್ರೀಮತಿ ದೀಪಾ ನಾಯ್ಕ್.

B.S.N.D.P. ರಾಜ್ಯ ಮಹಿಳಾ ಉಪಾಧ್ಯಕ್ಷಿಣಿಯಾಗಿ
ಶ್ರೀಮತಿ ಮಲ್ಲಿಕಾ. ಬಿ. ಪೂಜಾರಿ.

B.S.N.D.P. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಲೇಖನಾ.ಚಂದ್ರ. ನಾಯ್ಕ್.

B.S.N.D.P. ರಾಜ್ಯ ಖಜಾಂಚಿಯಾಗಿ
ಶ್ರೀಮತಿ ಅಮೃತಾ.ಯು.ಪೂಜಾರಿ‌.
B.S.N.D.P. ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ
4) ಶ್ರೀಮತಿ ಶೋಭಾ.ಪಾಂಗಳ.

ಈ ಮೇಲ್ಕಂಡ ಮಾನ್ಯರು ರಾಜ್ಯ B.S.N.D.P. ಸಂಘಟನೆಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಅದೇ ರೀತಿಯಾಗಿ……ಉಡುಪಿ ಜಿಲ್ಲಾ B.S.N.D.P. ಘಟಕಕ್ಕೆ ಜಿಲ್ಲಾ ಅಧ್ಯಕ್ಷರಾಗಿ ಶ್ರೀ. ಶ್ರೀಧರ. ಅಮ್ಮೀನ್ ಅವಿರೋಧವಾಗಿ ಮರು ಆಯ್ಕೆಯಾಗಿರುತ್ತಾರೆ.

ಶಿವಮೊಗ್ಗ ಜಿಲ್ಲಾ B.S.N.D.P. ಘಟಕಕ್ಕೆ. ಜಿಲ್ಲಾ ಅಧ್ಯಕ್ಷರಾಗಿ ಶ್ರೀ ಎಸ್.ಡಿ.ನಾಯ್ಕ್.
B.S.N.D.P. ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ.ಲೋಕೇಶ.
B.S.N.D.P. ಜಿಲ್ಲಾ ಮಹಿಳಾ ಉಪಧ್ಯಕ್ಷರಾಗಿ ಶ್ರೀಮತಿ ಅನಸೂಯಾ ನಾಯ್ಕ್ .
B.S.N.D.P. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಶ್ಯಾಮಲಾ ಚಂದ್ರಶೇಖರ.

ಶಿವಮೊಗ್ಗ ಜಿಲ್ಲಾ ಶಿಖಾರಿಪುರ B.S.N.D.P. ತಾಲೂಕ ಮಹಿಳಾ ಅಧ್ಯಕ್ಷಿಣಿಯಾಗಿ ಶ್ರೀಮತಿ ಯಶೋಧ.ದೇವರಾಜ್.

ಶಿವಮೊಗ್ಗ ಜಿಲ್ಲಾ ಸೊರಭ B.S.N.D.P. ತಾಲೂಕ ಮಹಿಳಾ ಅಧ್ಯಕ್ಷಿಣಿಯಾಗಿ ಶ್ರೀಮತಿ. ಸುಮಾ.ಸಂತೋಷ.
ಸೊರಭ B.S.N.D.P. ತಾಲೂಕ ಮಹಿಳಾ ಉಪಾಧ್ಯಕ್ಷಣಿಯಾಗಿ ಶ್ರೀಮತಿ. ಶಶಿಕಲಾ. ಮಹಾಭಲೇಶ.
ಸೊರಭ B.S.N.D.P. ತಾಲೂಕ ಮಹಿಳಾ ಕಾರ್ಯದರ್ಶಿಯಾಗಿ ಶ್ರೀಮತಿ. ರೇಖಾ. ರವಿಕುಮಾರ.
ಸೊರಭ B.S.N.D.P. ತಾಲೂಕ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರಿಯರ್ಶಿನಿ.ಚಂದ್ರಶೇಖರ.ನಾಯ್ಕ್.
ಸೊರಭ B.S.N.D.P. ತಾಲೂಕ ಮಹಿಳಾ ಜಂಟಿ ಕಾರ್ಯದರ್ಶಿಯಾಗಿ ಶ್ರೀಮತಿ. ಕಾವ್ಯಶ್ರೀ. ಲಿಂಗರಾಜ ನಾಯ್ಕ್.

ಮತ್ತು ದಕ್ಷಿಣ ಕನ್ನಡ ಜಿಲ್ಲಾ B.S.N.D.P. ಅಧ್ಯಕ್ಷರಾಗಿ ಶ್ರೀ ಸುಜಿತ್ ರಾಜ್ ಸೂರತ್ಕಲ್ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ ಚಂದ್ರಹಾಸ ಮುಲ್ಲಕಾಡು ಆಯ್ಕೆಯಾಗಿರುತ್ತಾರೆ.

RELATED ARTICLES
- Advertisment -
Google search engine

Most Popular