ಮಂಗಳೂರು: ಬಲಿಪೆ ತುಳು ಚಲನಚಿತ್ರದ ಮೊದಲ ಹಾಡು “ಸರಿಸಮನ” ಎ.10 ರಂದು ಬೆಳಿಗ್ಗೆ 11.00 ಗಂಟೆಗೆ ಎ2 ಮ್ಯೂಸಿಕ್‌ನ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಗೊಳ್ಳಲಿದೆ. ನಿರ್ಮಾಪಕರು ಹೇಮಂತ್ ಸುವರ್ಣ ,ರಚನೆ – ನಿರ್ದೇಶನ ಪ್ರಸಾದ್ ಪೂಜಾರಿ , ಛಾಯಾಗ್ರಹಣ ರಕ್ಷಿತ್ ಚಿನ್ನು, ಉದಯ ಬಲ್ಲಾಳ್, ಸಂಕಲನ ಕೆ. ಎಂ. ಪ್ರಕಾಶ್, ಡಿ. ಡಿ. ಸಂತೋಷ್.ರೈ ಪಾತಾಜೆ, ಸಂಗೀತ ಆಕಾಶ್ ರೆಡ್ಡಿ, ಸಾಹಿತ್ಯ ಎ. ಗಂಗಾಧರ್ ಶೆಟ್ಟಿ ಅಳಕೆ, ದಯಾನಂದ ಜಿ .ಕತ್ತಾಲ್ ಸಾರ್ ಸಾಹಸ ಸುರೇಶ್. ಶೆಟ್ಟಿ, (ಇಂಡಿಯನ್ ಕರಾಟೆ), ನೃತ್ಯ ಸಂಯೋಜನೆ ಶಶಾಂಕ್ ಸುವರ್ಣ, ಹಿನ್ನೆಲೆ ಸಂಗೀತ ಯಶವಂತ್ ಭೂಪತಿ, ಸಹ ನಿರ್ದೇಶನ ಅಭಿಷೇಕ್ ಅರ್ಕುಳ, ಜಗನ್ನಾಥ ಶೆಟ್ಟಿ ಬಾಳ, ನಿರ್ದೇಶನ ತಂಡ – ಪೃಥ್ವಿ ರಾಜ್, ಕೀರ್ತಿ ಭಟ್, ಕಿರಣ್, ನಿತಿನ್ ಅರ್ವ, ರಾಜೇಶ್ ಅಲಂಗಾರ್,ಪ್ರಚಾರ ಕಲೆ ಎ.ಎ. ಕ್ರೀಯೇಷನ್, ಪ್ರಚಾರ ಕಲೆ ಕಟಿಂಗ್ ಮೀಡಿಯಾ ಇವರ ಸಂಯೋಜನೆಯಲ್ಲಿ ಮೂಡಿ ಬಂದಿದೆ. ಈ ಚಲನಚಿತ್ರವು ಮೇ.24 ರಂದು ಬಿಡುಗಡೆ ಆಗಲಿದೆ.