Saturday, December 14, 2024
Homeಉಡುಪಿ ಅ. 11: ಉಡುಪಿ ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಚಂಡಿಕಾಯಾಗ

 ಅ. 11: ಉಡುಪಿ ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಚಂಡಿಕಾಯಾಗ

ಉಡುಪಿ ಶ್ರೀ ವೀರಭದ್ರ ದೇವಸ್ಥಾನ ಕಿನ್ನಿಮೂಲ್ಕಿ ಉಡುಪಿ, ಶ್ರೀ  ಶಾಂತ ದುರ್ಗಾ ದೇವಿಯ  ಸನ್ನಿಧಿಯಲ್ಲಿ ನವರಾತ್ರಿ ದುರ್ಗಾಷ್ಟಮಿ ಪ್ರಯುಕ್ತ ಅ. 11 ಶುಕ್ರವಾರ ವಾರ  ಚಂಡಿಕಾಯಾಗ , ಅನ್ನಸಂತರ್ಪಣೆ  ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

RELATED ARTICLES
- Advertisment -
Google search engine

Most Popular