ಬೈಲೂರು: ಶ್ರೀ ಉಚ್ಛಂಗಿ ಮಾರಿಯಮ್ಮ ದೇವಸ್ಥಾನ ಕೌಡೂರಿನಲ್ಲಿ ದಿನಾಂಕ 13.04.2024ನೇ ಶನಿವಾರದಂದು ತಿಂಗಳ ಸಂಕ್ರಮಣ ಸೇವೆ ಜರಗಲಿದ್ದು ಆ ಪ್ರಯುಕ್ತ ದೇವಿಗೆ ಮಧ್ಯಾಹ್ನ 12ಕ್ಕೆ ಸರಿಯಾಗಿ ಮಾಹಪೂಜೆ ಹಾಗೂ ವಿಶೇಷ ದರ್ಶನ ಸೇವೆ ಜರಗಲಿದ್ದು ಕ್ಷೇತ್ರದ ಹಾಗೂ ಪರ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಯ ಸಿರಿ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.