Wednesday, October 9, 2024
Homeಧಾರ್ಮಿಕಎ.17 : ಕೌಡೂರು ಬ್ರಹ್ಮಶ್ರೀ ಸತ್ಯಸಾರಮಾನಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಎ.17 : ಕೌಡೂರು ಬ್ರಹ್ಮಶ್ರೀ ಸತ್ಯಸಾರಮಾನಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಕಾರ್ಕಳ : ಬ್ರಹ್ಮಶ್ರೀ ಸತ್ಯಸಾರಮಾನಿ ದೈವಗಳ ಹಾಗೂ ಅಲೇರ ಪಂಜುರ್ಲಿ ಮತ್ತು ಚಾಮುಂಡಿ ಗುಳಿಗ ದೈವಗಳ 16ನೇ ವರ್ಷಾವಧಿ ನೇಮೋತ್ಸವ ಎ. 17ರಂದು ನಡೆಯಲಿದೆ. ರಾತ್ರಿ 8 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ಹಾಗೂ 9.15ಕ್ಕೆ ದೈವಗಳಿಗೆ ನೇಮೋತ್ಸವ ಜರುಗಲಿದೆ ಎಂದು ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular