Wednesday, October 9, 2024
Homeಉಡುಪಿಎ.21-23: ಶ್ರೀ ಕ್ಷೇತ್ರ ಶಂಕರಪುರ ದೇವಸ್ಥಾನದಲ್ಲಿ ಹನುಮ ಜಯಂತಿ ಉತ್ಸವ

ಎ.21-23: ಶ್ರೀ ಕ್ಷೇತ್ರ ಶಂಕರಪುರ ದೇವಸ್ಥಾನದಲ್ಲಿ ಹನುಮ ಜಯಂತಿ ಉತ್ಸವ

ಶಂಕರಪುರ :ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಾಯಿ ಮಠದಲದಲ್ಲಿ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್‌ ಗುರೂಜಿಯವರ ಸಂಕಲ್ಪದಲ್ಲಿ ಎ.21,22,23 ರಂದು ಹನುಮ ಜಯಂತಿ ಉತ್ಸವ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮ:
21-4-2024 ಆದಿತ್ಯವಾರ ಸಂಜೆ 5ರಿಂದ ಕುಂಜಾರುಗಿರಿ ದ್ವಾರದಿಂದ ಹೊರೆಕಾಣಿಕೆ ಅಂಜನಾದ್ರಿಯಿಂದ ಪೂಜಿಸಿದ ಹನುವ ಧ್ವಜ ಮೆರವಣಿಗೆ ನಡೆಯಲಿದೆ.
22-4-2024 ಸೋಮವಾರ ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಕಲಶಾಭಿಷೇಕ,ದುರ್ಗಾಹೋಮ ಹನುಮ ಧ್ವಜರೋಹಣ ಹಾಗೂ ಶ್ರೀ ಮುಖ್ಯಪ್ರಾಣ ದೇವರಿಗೆ 108 ಸೀಯಾಳ ಅಭಿಷೇಕ ಅನ್ನಪ್ರಸಾದ, ಸಂಜೆ 4 ಗಂಟೆಯಿಂದ ಭಜನಾ ಕಾರ್ಯಕ್ರಮ, ಸಹಸ್ರ ತುಳಸಿ ಅರ್ಚನೆ, ರಂಗ ಪೂಜೆ ನಡೆಯಲಿದೆ.
23-4-2024 ಮಂಗಳವಾರ ಬೆಳಿಗ್ಗೆ 9 ರಿಂದ ಮಹಾಹನುಮಯಾಗ ಹನುಮ ರಕ್ಷೆ ವಿತರಣೆ, ಅನ್ನಪ್ರಸಾದ, ಸಂಜೆ 7 ರಿಂದ ದೀಪಾರಾಧನೆ, ಬೈರವ ಬಲಿ ತರ್ಪಣ ನಡೆಯಲಿದೆ.

RELATED ARTICLES
- Advertisment -
Google search engine

Most Popular