Monday, January 20, 2025
Homeಧಾರ್ಮಿಕಎ.21: ಶ್ರೀ ಉಚ್ಚಂಗಿ ಮಾರಿಯಮ್ಮ ನಾಗಬನ ಕೌಡೂರು ಬೈಲೂರು :ವಾರ್ಷಿಕ ಪ್ರತಿಷ್ಠ ವರ್ದಂತಿ

ಎ.21: ಶ್ರೀ ಉಚ್ಚಂಗಿ ಮಾರಿಯಮ್ಮ ನಾಗಬನ ಕೌಡೂರು ಬೈಲೂರು :ವಾರ್ಷಿಕ ಪ್ರತಿಷ್ಠ ವರ್ದಂತಿ

ಬೈಲೂರು: ಶ್ರೀ ಉಚ್ಚಂಗಿ ಮಾರಿಯಮ್ಮ ನಾಗಬನ ಕೌಡೂರಿನ ವಾರ್ಷಿಕ ಪ್ರತಿಷ್ಠ ವರ್ಧಂತಿಯು 21.04.2024 ರವಿವಾರ ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ನಡೆಯಲಿದೆ.ಈ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಧಾರ್ಮಿಕ ಪೂಜಾದಿಗಳು, ತೀರ್ಥ ಪ್ರಸಾದ ವಿತರಣೆ, ನಂತರ ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ ಜರಗಲಿದೆ.

RELATED ARTICLES
- Advertisment -
Google search engine

Most Popular