Tuesday, January 14, 2025
Homeಧಾರ್ಮಿಕಎ.27-28: ಬಸವನಕಜೆಯಲ್ಲಿ ವಾರ್ಷಿಕ ನೇಮೋತ್ಸವ

ಎ.27-28: ಬಸವನಕಜೆಯಲ್ಲಿ ವಾರ್ಷಿಕ ನೇಮೋತ್ಸವ

ಮೂಡುಬಿದಿರೆ: ಶ್ರೀ ಸತ್ಯ ಸಾರಮಾನಿ ದೈವಸ್ಥಾನ ಸೇವಾ ಸಂಘ (ರಿ.) ಇವರ ಆಶ್ರಯದಲ್ಲಿ ಸತ್ಯಸಾರಮಾನಿ ದೈವಗಳ ಪಾತ್ರಿ ದರ್ಶನ ಮತ್ತು ಅಲೇರ ಪಂಜುರ್ಲಿ ಗುಳಿಗ ದೈವಗಳ ವಾರ್ಷಿಕ ನೇಮೋತ್ಸವವು ಇಂದು(ಎ.27) ಮತ್ತು ನಾಳೆ(ಎ.28) ಬಸವನಕಜೆಯಲ್ಲಿ ನಡೆಯಲಿದೆ.

RELATED ARTICLES
- Advertisment -
Google search engine

Most Popular