Tuesday, January 14, 2025
Homeಉಡುಪಿಏ.28: ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಆಯ - ವಾಸ್ತು ಉಚಿತ ಕಾರ್ಯಗಾರ

ಏ.28: ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಆಯ – ವಾಸ್ತು ಉಚಿತ ಕಾರ್ಯಗಾರ

ಉಡುಪಿ: ವಿಶ್ವದ ನಂಬರ್ ಒನ್ ಪೆಂಡ್ಯುಲಂ ಶಾಸ್ತ್ರಜ್ಞ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಏ.28 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಆಯ, ವಾಸ್ತು, ಜ್ಯೋತಿಷ್ಯ ಸಾಧಕರಿಗೆ ಹಾಗೂ ಸಿವಿಲ್ ಇಂಜಿನಿಯರ್ , ಪೆಂಡ್ಯುಲಮ್ ಸಾಧಕರಿಗೆ ,ಸಿವಿಲ್ ಕಾಂಟ್ರಾಕ್ಟ್ರರ್ ಗೆ ಉಚಿತ ಆಯ – ವಾಸ್ತು ಕಾರ್ಯಗಾರವು ನಡೆಯಲಿದೆ.

RELATED ARTICLES
- Advertisment -
Google search engine

Most Popular