ಎಣ್ಮುರ್ ಗರಡಿಯಲ್ಲಿ ಕೋಟಿ ಚೆನ್ನಯ್ಯರ ಸೇವೆ ಮಾಡುತ್ತಿದ್ದ ಗಿರೀಶ್ ಪೂಜಾರಿ, ಹರೀಶ್ ಪೂಜಾರಿ ಎಂಬ ಅವಳಿ ಸಹೋದರರಲ್ಲಿ ಮೊದಲಿಗರು ದೈವದೀನರಾಗಿದ್ದಾರೆ, ಅವರ ಮನೆಯ ಎಲ್ಲಾ ಜವಾಬ್ದಾರಿಯು ಈಗ ಎರಡನೇ ಸಹೋದರನ ಹೆಗಲ ಮೇಲೆ ಬಿದ್ದಿದೆ ಈ ಕಾರಣದಿಂದ ಎಲ್ಲಾ ಸೇವಾ ಮಾಣಿಕ್ಯರು ಜೊತೆಗೂಡಿ “ಅಮರ್ ಜೋಕುಲ್ “ಎಂಬ ವಾಟ್ಸಪ್ ಗ್ರೂಪಿನಲ್ಲಿ ಒಗ್ಗೋಡಿಸಿದ ಮೊತ್ತ 65,900 ರೂ ಗಳನ್ನು ಮನು ಸುಮನ್ ಅನೀಲ್ ಸುನಿಲ್ ಸನತ್ ಸಂಪತ್ ಅಂಚನ್ ಕುಕ್ಕೇಡಿ ಅವರ ಮೂಲಕ ಹಸ್ತಾಂತರಿಸಲಾಯಿತು, ಕೈ ಜೋಡಿಸಿದ ಎಲ್ಲ ಸೇವಾ ಮಾಣಿಕ್ಯರಿಗೆ ಹೃದಯಳಾದ ಧನ್ಯವಾದಗಳು.