Sunday, March 23, 2025
Homeಮಂಗಳೂರುತಿರುಪತಿಯಲ್ಲಿ ಹೊಸಬೆಟ್ಟಿನ ವ್ಯಕ್ತಿ ನಾಪತ್ತೆ

ತಿರುಪತಿಯಲ್ಲಿ ಹೊಸಬೆಟ್ಟಿನ ವ್ಯಕ್ತಿ ನಾಪತ್ತೆ

ಸುರತ್ಕಲ್: ತಿರುಪತಿಗೆ ತೆರಳಿದ್ದ ಸುರತ್ಕಲ್ ಹೊಸಬೆಟ್ಟು ನಿವಾಸಿ ಧನಂಜಯ ಸಾಲ್ಯಾನ್ (67 ) ಕಾಣೆಯಾಗಿದ್ದಾರೆ. ಏಪ್ರಿಲ್ 2ರಂದು ತಿರುಪತಿಗೆ ತೆರಳಿದ್ದವರು ಅಲ್ಲಿಂದ ನಾಪತ್ತೆಯಾಗಿದ್ದರು.
ಇವರ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ 9663296040, 9769991412, 9819617649 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

RELATED ARTICLES
- Advertisment -
Google search engine

Most Popular