ಸುಳ್ಯ: ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕೈಪಡ್ಕ ನಿವಾಸಿ ವಿನೋದ್ ಹಾಗೂ ಭವ್ಯ ದಂಪತಿಗಳ ಒಂದು ವರ್ಷದ ಶಾರ್ವಿ ಎಂಬ ಪುಟ್ಟ ಮಗುವಿಗೆ ಶ್ವಾಸಕೋಶದ ತೊಂದರೆ ಕಾಣಿಸಿಕೊಂಡಿತ್ತು ಹಾಗಾಗಿ ವೈದ್ಯರ ಸಲಹೆಯಂತೆ AJ ಆಸ್ಪತ್ರೆ ಮಂಗಳೂರು ಇಲ್ಲಿ ಪರೀಕ್ಷೆ ಮಾಡಿಸಿದಾಗ ಹೃದಯದಲ್ಲಿ ರಂಧ್ರ ಮತ್ತು ಹೃದಯದ ನಾಲ್ಕು ಕವಟಗಳಲ್ಲಿ ಸಮಸ್ಯೆ ಕಂಡುಬರುತ್ತದೆ ಹಾಗಾಗಿ AJ ಆಸ್ಪತ್ರೆ ಇಲ್ಲಿನ ವೈದ್ಯರು ಬೆಂಗಳೂರಿನಲ್ಲಿ ತರೆದ ಹೃದಯ ಶಸ್ತ್ರ ಕ್ರಿಯೆಗೆ ಸೂಚಿಸಿರುತ್ತಾರೆ.
ಈ ಶಸ್ತ್ರಚಿಕಿತ್ಸೆಗೆ ಅಂದಾಜು 6 ಲಕ್ಷ ಆಗುತ್ತದೆಂದು ವೈದ್ಯರು ತಿಳಿಸಿರುತ್ತಾರೆ. ಕುಟುಂಬವು ಕೂಲಿ ಕೆಲಸಮಾಡಿಕೊಂಡು ಬರುತ್ತಿರುವುದರಿಂದ 6 ಲಕ್ಷ ಹಣವನ್ನು ಭರಿಸಲು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡಬೇಕಾಗಿ, ಈ ಮೂಲಕ ಕೇಳಿಕೊಳ್ಳುತ್ತೇವೆ.
Vinod kumar
ಹೆಸರು : ವಿನೋದ್ [ಮಗುವಿನ ತಂದೆ]
AC NO: 0643108014483
IFSC CODE: 0000643
Branch : ಸಂಪಾಜೆ ಕೆನರಾ ಬ್ಯಾಂಕ್