Tuesday, March 18, 2025
Homeತುಳು ಭಾಷೆನಮ್ಮ ತುಳುನಾಡ್ ಟ್ರಸ್ಟ್ ವತಿಯಿಂದ ತುಳು ಭಾಷೆ ಮಾನ್ಯತೆಗೆ ಮುಖ್ಯಮಂತ್ರಿಯವರಿಗೆ...

ನಮ್ಮ ತುಳುನಾಡ್ ಟ್ರಸ್ಟ್ ವತಿಯಿಂದ ತುಳು ಭಾಷೆ ಮಾನ್ಯತೆಗೆ ಮುಖ್ಯಮಂತ್ರಿಯವರಿಗೆ ಮನವಿ

ಮಂಗಳೂರು: ನಮ್ಮ ತುಳುನಾಡ್ ಟ್ರಸ್ಟ್ ವತಿಯಿಂದ ಫೆಬ್ರವರಿ 14ರಂದು ಮಾನ್ಯ ಮುಖ್ಯಮಂತ್ರಿ‌ಯವರನ್ನು ಬೆಂಗಳೂರಿನ ರಾಡಿಸನ್ ಏಟ್ರೀಯದಲ್ಲಿ ಭೇಟಿಯಾಗಿ ತುಳು ಭಾಷೆಯನ್ನು ಕರ್ನಾಟಕದ ಎರಡನೆಯ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗೂಂಡೂರಾವ್, ಪುತ್ತೂರು ಶಾಸಕರಾದ ಅಶೋಕ ರೈ , ಟ್ರಸ್ಟ್‌ನ ಜಿ. ವಿ. ಎಸ್ ಉಳ್ಳಾಲ್ , ರೋಹಿತಾಶ್ವ ಹಾಗೂ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular