ಮಂಗಳೂರು: ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಹಿರಿಯ ಕಾಂಗ್ರೆಸ್ ನಾಯಕನ ಆಶೀರ್ವಾದ ಸಿಕ್ಕಿದೆ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿಯವರು ಬ್ರಿಜೇಶ್ ಚೌಟರವರ ತಲೆ ಮೇಲೆ ಕೈ ಇಟ್ಟು, ತುಳು ಭಾಷೆಯಲ್ಲಿ ಶುಭ ಹಾರೈಸುತ್ತಾ, ಆಶೀರ್ವಾದ ಮಾಡುತ್ತಿರುವ ವಿಡಿಯೋ ಇದೀಗ ಮಂಗಳೂರು ಭಾಗದಲ್ಲಿ ವೈರಲ್ ಆಗಿದೆ