Sunday, March 23, 2025
Homeಉಡುಪಿಉಡುಪಿ ತಾಲ್ಲೂಕು ಮಹಿಳಾ ಒಕ್ಕೂಟ ವತಿಯಿಂದ "ಆಟಿ ಡೊಂಜಿ ದಿನ"

ಉಡುಪಿ ತಾಲ್ಲೂಕು ಮಹಿಳಾ ಒಕ್ಕೂಟ ವತಿಯಿಂದ “ಆಟಿ ಡೊಂಜಿ ದಿನ”

ಉಡುಪಿ ತಾಲ್ಲೂಕು ಮಹಿಳಾ ಮಂಡಳಿಗಳ ಒಕ್ಕೊಟ  ಉಡುಪಿ , ಜನತಾ ವ್ಯಾಯಾಮ ಶಾಲೆ ಟ್ರಸ್ಟ್  ದೊಡ್ಡಣ ಗುಡ್ಡೆ ಉಡುಪಿ ಇದರ ವತಿಯಿಂದ  ” ಆಟಿ ಡೊoಜಿ ದಿನ  ”  ಮಹಿಳೆಯರ ಕೂಟ ಜುಲೈ 20 ಶನಿವಾರ ಜನತಾ ವ್ಯಾಯಾಮ ಶಾಲೆ ವಠಾರ ದೊಡ್ಡಣ ಗುಡ್ಡೆ ಉಡುಪಿ ಜರಗಲಿದೆ ವಿವಿಧ ಮಹಿಳಾ ತಂಡಗಳ ಸಹಕಾರದಲ್ಲಿ  ಆಟಿಯ ತಿನಿಸು , ಮನೋರಂಜನೆ ಕೂಟ ನೆಡೆಯಲಿದೆ ಎಂದು  ಮಹಿಳಾ ಒಕ್ಕೊಟ ಅಧ್ಯಕ್ಷೆ ಪದ್ಮ ರತ್ನಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular