Monday, January 13, 2025
Homeಮೂಡುಬಿದಿರೆಮೂಡುಬಿದಿರೆ ಜೋಡುಕಟ್ಟೆ ಜಾತ್ರೆ ಮುಂದೂಡಿಕೆ

ಮೂಡುಬಿದಿರೆ ಜೋಡುಕಟ್ಟೆ ಜಾತ್ರೆ ಮುಂದೂಡಿಕೆ

ಜೋಡುಕಟ್ಟೆ ಕೊಡಮಣಿತ್ತಾಯ ಕುಕ್ಕಿನಂತಾಯ ವ್ಯಾಘ್ರ ಚಾಮುಂಡಿ (ಪಿಲಿಚಾಮುಂಡಿ )ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ ನಾಗರಕಟ್ಟೆ ( ಮಾರ್ಪಾಡಿ ಮತ್ತು ಪುತ್ತಿಗೆ ಗ್ರಾಮಕ್ಕೆ ಸಂಬಂಧಿಸಿದ ದೈವಸ್ಥಾನ) ಇದರ ಜಾತ್ರಾ ಮಹೋತ್ಸವವು ಡಿ. 10 ರಿಂದ 21 ವರೆಗೆ ನಡೆಯಲಿದ್ದು ಅನಿವಾರ್ಯ ಕಾರಣಗಳಿಂದ ಜಾತ್ರೆಯನ್ನು ಮುಂದೂಡಲಾಗಿದ್ದು ಜ 18 ರಿಂದ 19 ರಂದು ನಡೆಸಲು ದೈವಸ್ಥಾನದ ಗುರಿಕಾರರು ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿಯು ನಿರ್ಧರಿಸಿದೆ. ಆದುದರಿಂದ ಭಕ್ತಾಧಿಗಳು ಈ ಬಗ್ಗೆ ಗಮನಿಸಿ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES
- Advertisment -
Google search engine

Most Popular