ದಾವಣಗೆರೆ-ಜನವರಿ
ದಾವಣಗೆರೆಯ 12ಎ ಮತ್ತು 80ಜಿ ಮಾನ್ಯತೆ ಪಡೆದಿರುವ ಓಂ ಚಂಡಿಕಾ ಸೇವಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಈ ಟ್ರಸ್ಟ್‌ನ ಅಗೋರಿ ಚಿದಂಬರ್ ಯೋಗಿ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್‌ನ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಹೋಲಿಸ್ಟಿಕ್ ಕಲ್ಯಾಣ, ಆಧ್ಯಾತ್ಮಿಕ ಬೆಳವಣಿಗೆ ಸಾಮಾಜಿಕ ಕಾಳಜಿಯ ಸಮುದಾಯ ಸೇವೆಯನ್ನು ಉತ್ತೇಜಿಸುವ ಮೂಲಕ ಸಮತೋಲನದ ಶಾಂತಿಯುತ ಮತ್ತು ಆಧ್ಯಾತ್ಮಿಕತೆಯಿಂದ ಕೊಡಿದ ಸಮಾಜವನ್ನು ನಿರ್ಮಿಸುವ ಈ ಸಂಘಟನೆಯ ಕುರಿತು ಹೆಚ್ಚಿನ ಮಾಹಿತಿಗೆ 9380389236 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಈ ಸಂಘಟನೆಯ ಪದಾಧಿಕಾರಿಗಳು ಸರ್ವ ಸದಸ್ಯರು ವಿನಂತಿಸಿದ್ದಾರೆ.