ಪೂಜ್ಯ ಡಾ, ಡಿ. ವೀರೇಂದ್ರ ಹೆಗ್ಗಡೆ ಅವರು ಹಾಗೂ ಮಾತೃ ಶ್ರೀ ಹೇಮಾವತಿ ಅಮ್ಮನವರ ಕೃಪಾಶಿರ್ವಾದದೊಂದಿಗೆ ವಿಶೇಷ ವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಬಿ.ಸಿ. ಟ್ರಸ್ಟ್ ಮಂಗಳೂರು ಪ್ರಗತಿ ಬಂದು ಸ್ವಸಹಾಯ ಸಂಘ ಗಳ ಒಕ್ಕೂಟ ದೇರಳಕಟ್ಟೆ ವಲಯ ಇವರ ಸಹಕಾರ ದೊಂದಿಗೆ
ಆಯ್ದ ಪ್ರಗತಿಪರ ಕೃಷಿಕರಿಗೆ /ಯೋಜನೆಯ ಪಾಲುದಾರ ಬಂದುಗಳಿಗೆ ಕೃಷಿ /ಸ್ವಉದ್ಯೋಗ. ಅಧ್ಯಯನ ಪ್ರವಾಸ ವನ್ನು ಆಯೋಜನೆ ಮಾಡಲಾಗಿದ್ದು ಮೂಡಬಿದ್ರೆ ತಾಲೂಕಿನ ಸಪ್ತ ಗಿರಿ ಫಾರ್ಮ್ಹೌಸ್ ಮಾಲಕರು ಹಾಗೂ ಪ್ರಗತಿಪರ ಕೃಷಿಕರಾದ ನಾಗರಾಜ್ ಶೆಟ್ಟಿ ಇವರ ಕೃಷಿ ತಾಕು ಗಳಿಗೆ ಮತ್ತು ಸ್ವಉದ್ಯೋಗ ಘಟಕಗಳಿಗೆ ಬೇಟಿ ನೀಡಿ ಆಧುನಿಕ ಕೃಷಿಗೆ ಹೆಚ್ಚು ಮಹತ್ವ ಕೊಡುವ ರೀತಿಯಲ್ಲಿ ಮಾಹಿತಿಯನ್ನು ನೀಡಲಾಯಿತು (ಹೈನುಗಾರಿಕೆ. ಜೇನು ಸಾಕಾಣಿಕೆ.ಮೀನುಗಾರಿಕೆ. ನರ್ಸರಿ. ಅಡಿಕೆ ಕೃಷಿ.ಗದ್ದೆ ಬೇಸಾಯ.. ಅಣಬೆ ಬೇಸಾಯ.ಸಮಗ್ರ ತೋಟಗಾರಿಕೆ ಬೆಳೆಗಳು.ಇತ್ಯಾದಿ ವಿಚಾರಗಳ ಕುರಿತು ಹಾಗೂ ಸರ್ಕಾರಿ ಸೌಲಭ್ಯ ಗಳ ಕುರಿತು ಈ ಪ್ರವಾಸ ದಲ್ಲಿ ತಿಳಿಸಿಕೊಡಲಾಯಿತು.
“ಕೃಷಿ ಮತ್ತು ಸ್ವಉದ್ಯೋಗ ಅಧ್ಯಯನ ಪ್ರವಾಸ: ಪ್ರಗತಿಪರ ಕೃಷಿಕರಿಗೆ ಆಧುನಿಕ ಕೃಷಿ ವಿಧಾನಗಳ ಪರಿಚಯ”
RELATED ARTICLES