ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾದಲ್ಲಿ ಅಖಂಡ ಏಕಾಹ ಭಜನೆಗೆ ಪ್ರದಾನ ಅರ್ಚಕರಾದ ವಾಮನ್ ಭಟ್ ಇವರು ಮತ್ತು ರಾಮಕೃಷ್ಣ ಪೈ ವೃಂದವರಮ್ ಇವರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.
ಮುಂಜಾನೆ 9 ರಿಂದ ಮರುದಿವಸ ಮುಂಜಾನೆ 6 ಘಂಟೆಯವರೆಗೆ ನಿರಂತರ ಭಜನಾ ಕಾರ್ಯಕ್ರಮವು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 25 ಜಿ. ಎಸ್. ಬಿ. ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವು ನೆರವೇರಲಿದ್ದು, ಮರುದಿವಸ ಮುಂಜಾನೆ ಅವಭ್ರತ ಸ್ನಾನದ ನಂತರ ಭೂರಿ ಸಮಾರಾಧನೆ ಹಾಗೂ ರಾತ್ರಿ ಬೆಳ್ಳಿ ಪಲ್ಲಕಿಯಲ್ಲಿ ಶ್ರೀ ದೇವರ ಪುರ ಮೆರವೆನಿಗೆ ನಡೆಯಲಿದೆ.
[11/12, 9:30 am] Pramdachandra Pai: ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾದಲ್ಲಿ ಅಖಂಡ ಏಕಾಹ ಭಜನೆಗೆ ಪ್ರದಾನ ಅರ್ಚಕರಾದ ವಾಮನ್ ಭಟ್ ಇವರು ಮತ್ತು ರಾಮಕೃಷ್ಣ ಪೈ ವೃಂದಾವರಮ್ ಇವರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.
ಮುಂಜಾನೆ 9 ರಿಂದ ಮರುದಿವಸ ಮುಂಜಾನೆ 6 ಘಂಟೆಯವರೆಗೆ ನಿರಂತರ ಭಜನಾ ಕಾರ್ಯಕ್ರಮವು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 25 ಜಿ. ಎಸ್. ಬಿ. ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವು ನೆರವೇರಲಿದ್ದು, ಮರುದಿವಸ ಮುಂಜಾನೆ ಅವಭ್ರತ ಸ್ನಾನದ ನಂತರ ಭೂರಿ ಸಮಾರಾಧನೆ ಹಾಗೂ ರಾತ್ರಿ ಬೆಳ್ಳಿ ಪಲ್ಲಕಿಯಲ್ಲಿ ಶ್ರೀ ದೇವರ ಪುರ ಮೆರವೆನಿಗೆ ನಡೆಯಲಿದೆ.
ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಅಖಂಡ ಏಕಾಹ ಭಜನೆ
RELATED ARTICLES