ಅಳದಂಗಡಿ ಸುಲ್ಸ್ಕೇರಿಮೊಗ್ರು ರಿಕ್ಷಾ ಚಾಲಕರ ಮಾಲಕರ ವಾರ್ಷಿಕ ಸಭೆಯು. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು ವಾರ್ಷಿಕ ಲೆಕ್ಕಾಚಾರಗಳನ್ನು ಮಂಡನೆ ಮಾಡಲಾಯಿತು ಕೆಲವು ವಿಷಯಗಳ ಬಗ್ಗೆ ಚರ್ಚೆ ಆಯಿತು ಮುಂದಿನ ಎರಡು ವರ್ಷಕ್ಕೆ ನೂತನ ಅಧ್ಯಕ್ಷರು ಕಾರ್ಯದರ್ಶಿಗಳನ್ನು ಎಲ್ಲರ ಸದಸ್ಯರ ಸರ್ವ ಮತದಿಂದ ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಆನಂದ ಮಾಳಿಗೆ ಮನೆ ಕಾರ್ಯದರ್ಶಿಯಾಗಿ ಗಣೇಶ್ ಕಾಡಂಗೆ ಕೋಶ ಧಿಕಾರಿಯಾಗಿ ಪ್ರಣಿತ್ ಎಲ್ಲಾ ರಿಕ್ಷಾ ಮಾಲಕರು ಚಾಲಕರು ಉಪಸ್ಥಿತಿ ಇದ್ದರು