Thursday, July 25, 2024
Homeಮಂಗಳೂರುಅಳದಂಗಡಿ:ತಾಲೂಕು ಮಟ್ಟದ ಕುಲಾಲ ಬಾಂಧವರ ಕ್ರಿಕೆಟ್ ಪಂದ್ಯಾಟ

ಅಳದಂಗಡಿ:ತಾಲೂಕು ಮಟ್ಟದ ಕುಲಾಲ ಬಾಂಧವರ ಕ್ರಿಕೆಟ್ ಪಂದ್ಯಾಟ

ಮೂಲ್ಯರ ಯಾನೆ ಕುಲಾಲ ಸಂಘ (ರಿ) ಶಿರ್ಲಾಲು ಅಳದಂಗಡಿ ತಾಲೂಕು ಮಟ್ಟದ ಕುಲಾಲ ಬಾಂಧವರ ಕ್ರಿಕೆಟ್ ಪಂದ್ಯಾಟ ಕಾರ್ಯಕ್ರಮದ ಉದ್ಘಾಟನೆಯನ್ನು ಡಾಕ್ಟರ್ ಸುಷ್ಮಾ ಸ್ವಾತಿ ಕ್ಲಿನಿಕ್ ಅಳದಂಗಡಿ ಇವರು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ್ ಬಿ. ಮುಖ್ಯ ಅತಿಥಿಗಳು ಅಕ್ಷಯ ರಾಜ ಉದ್ಯಮಿ ಹಿರಿಯರಾದ ಬಾಬು ಮೂಲ್ಯ, ಮೊಂಟ ಮೂಲ್ಯ, ಕುಲಾಲ ಸಂಘದ ಅಧ್ಯಕ್ಷರು ಪ್ರಭಾಕರ ಕುಲಾಲ್, ಮಾಜಿ ಅಧ್ಯಕ್ಷರಾದ ಮಾಧವ ಕುಲಾಲ್, ಬಾಲಕೃಷ್ಣ ನೊಜಿಗೆ ಮತ್ತು ಸಿದ್ದಪ್ಪ ಮೂಲ್ಯ ಉಪಸ್ಥಿತರಿದ್ದರು. ಸ್ವಾಗತವನ್ನು ಸತೀಶ್ ಕುಲಾಲ್ ಧನ್ಯವಾದಗಳು ಪ್ರಸಾದ್ ಕುಲಾಲ್ ನೆರವೇರಿಸಿದರು.

RELATED ARTICLES
- Advertisment -
Google search engine

Most Popular