ಅಳದಂಗಡಿಯ ಗುರುದೇವ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡ ತೃಷಾ ಮೆಡಿಕಲ್ಸ್ ಇದರ ಉದ್ಘಾಟನಾ ಸಮಾರಂಭವು ದಿನಾಂಕ ೨೪.೧೧.೨೦೨೪ರಂದು ಜರುಗಿತು.ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ ಅಜಿಲರು ದೀಪಪ್ರಜ್ವಲಿಸಿ ಉದ್ಘಾಟನೆಗೈದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಡಾ.ಹರಿಪ್ರಸಾದ್ ಸುವರ್ಣ, ಡಾ.ಎನ್ ಎಂ ತುಳುಪುಳೆ, ಡಾ ಸುಷ್ಮಾ ಎಸ್ ಡೋಂಗ್ರೆ,ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶಿವಪ್ರಸಾದ ಅಜಿಲ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ದೋರಿಂಜ, ಅಳದಂಗಡಿ ಸಿಎ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು,ಕೆಡಿಪಿ ಸದಸ್ಯರಾದ ಸುನಿಲ್ ಕುಮಾರ್ ಜೈನ್, ಪ್ರಮುಖರಾದ ವಿಶ್ವನಾಥ ಪುದ್ಧರಬೈಲು, ಅಜಿತ್ ಕುಮಾರ್ ಜೈನ್, ದಿನಕರ್ ಮಂಗಳೂರು, ಎಲೋಶಿಯಸ್ ಡಿಸೋಜ, ಬೇಬಿ ಪೂಜಾರಿ ಪುಣ್ಕೆತ್ಯಾರು, ಧರ್ಣಪ್ಪ ಪೂಜಾರಿ ಬಳಂಜ, ಪ್ರಶಾಂತ್ ವೇಗಸ್ ಹಾಗೂ ಊರವರು ಭಾಗಿಯಾದರು. ರಾಜಮ್ಮ- ಸಂಜೀವ ಪೂಜಾರಿ ಮತ್ತು ಮಕ್ಕಳು, ಪ್ರಮೀಳಾ- ರಮೇಶ್ ಮತ್ತು ಮಕ್ಕಳು ಆಗಮಿಸಿದ ಗಣ್ಯರು ಹಾಗೂ ಊರವರನ್ನು ಬರಮಾಡಿಕೊಂಡು ಗೌರವಾಭಿನಂಧನೆ ಸಲ್ಲಿಸಿದರು.