Thursday, September 12, 2024
Homeಬೆಳ್ತಂಗಡಿಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೆ.7ರಂದು ಗಣೇಶ ಚತುರ್ತಿ ಪ್ರಯುಕ್ತ ವಿಶೇಷ ಪೂಜೆ

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೆ.7ರಂದು ಗಣೇಶ ಚತುರ್ತಿ ಪ್ರಯುಕ್ತ ವಿಶೇಷ ಪೂಜೆ

ಬೆಳ್ತಂಗಡಿ: ಅಳದಂಗಡಿ ಸುಂಕದಕಟ್ಟೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೆ.7ರಂದು ಶ್ರೀ ಗಣೇಶ ಚತುರ್ಥಿಯ ವೀಶೇಷ ಪೂಜೆ, ಸೇವೆಗಳು ನಡೆಯಲಿವೆ. ಬೆಳಿಗ್ಗೆ 7 ಗಂಟೆಗೆ ಪೂಜೆ ಆರಂಭಗೊಳ್ಳಲಿದೆ. 9 ಗಂಟೆಗೆ 24 ತೆಂಗಿನಕಾಯಿ ಗಣಹವನದ ಪೂರ್ಣಾಹುತಿ ನಡೆಯಲಿದೆ. ಸ್ಥಳೀಯ ಬಂಧುಗಳಿಂದ ಭಜನಾ ಸತ್ಸಂಗ ನಡೆಯಲಿದ್ದು, 12.30ಕ್ಕೆ ಮಹಾಪೂಜೆ ನಡೆಯಲಿದೆ. ಬೆಳಿಗ್ಗೆ 8.30ರಿಂದ ಮಧ್ಯಾಹ್ನ 11.30ರವರೆಗೆ ಉಪಾಹಾರದ ವ್ಯವಸ್ಥೆ ಇರುತ್ತದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES
- Advertisment -
Google search engine

Most Popular