Monday, February 10, 2025
Homeಮೂಡುಬಿದಿರೆಕಬ್ಬಡಿ ಪಂದ್ಯಾಟದಲ್ಲಿ ಅಲಂಗಾರು ಸಂತ ಥೋಮಸ್ ಕನ್ನಡ ಮಾಧ್ಯಮದ ಬಾಲಕಿಯರ ತಂಡ ದ್ವಿತೀಯ...

ಕಬ್ಬಡಿ ಪಂದ್ಯಾಟದಲ್ಲಿ ಅಲಂಗಾರು ಸಂತ ಥೋಮಸ್ ಕನ್ನಡ ಮಾಧ್ಯಮದ ಬಾಲಕಿಯರ ತಂಡ ದ್ವಿತೀಯ ಸ್ಥಾನ

ಮೂಡಬಿದ್ರಿ: ಗಣೇಶೋತ್ಸವ ಸಮಿತಿ, ಮೂಡಬಿದ್ರೆ ಇವರ ನೇತೃತ್ವದಲ್ಲಿ, ಆಳ್ವಾಸ್ ನಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಅಲಂಗಾರು ಸಂತ ಥೋಮಸ್ ಕನ್ನಡ ಮಾಧ್ಯಮದ ಬಾಲಕಿಯರ ತಂಡ ಜಯಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular