ಸುಲ್ಕೇರಿ ಮೊಗ್ರು ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಹಿರಿಯ ಸದಸ್ಯರಾದ ಅಲ್ಫೋನ್ಸ್ ಡಿಸೋಜ ಅವರು ಜುಲೈ 23 2024ರಂದು ನಿಧನರಾಗಿದ್ದಾರೆ.
ಆ ಪ್ರಯುಕ್ತ ಅವರಿಗೆ ಸಂತಾಪ ಸೂಚಿಸುವ ಸಲುವಾಗಿ ಇಂದು ಬೆಳಿಗ್ಗೆಯಿಂದ ಆಟೋ ಚಾಲಕರು ಪಾರ್ಕ್ ನಲ್ಲಿ ಆಟೋ ನಿಲ್ಲಿಸದೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವ
ಓಂ ಶಾಂತಿ