Saturday, January 18, 2025
HomeUncategorizedಪರ್ಯಾಯ ಶ್ರೀ ಪುತ್ತಿಗೆ ಮಠ: ಸಾಮೂಹಿಕ ಆಶ್ಲೇಷಾಬಲಿ , ಹಾಗೂ ಅಭಿಷೇಕ ಹಾಗೂ ವಿಶೇಷ ಪೂಜೆ...

ಪರ್ಯಾಯ ಶ್ರೀ ಪುತ್ತಿಗೆ ಮಠ: ಸಾಮೂಹಿಕ ಆಶ್ಲೇಷಾಬಲಿ , ಹಾಗೂ ಅಭಿಷೇಕ ಹಾಗೂ ವಿಶೇಷ ಪೂಜೆ , ಪಲ್ಲಪೂಜೆ 

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026
ಶ್ರೀ ಕೃಷ್ಣಮಠದಲ್ಲಿ ಶ್ರೀ ಸುಬ್ರಮಣ್ಯ ಷಷ್ಠಿಯ ಪ್ರಯುಕ್ತ ರಥಬೀದಿಯಲ್ಲಿ ರಥೋತ್ಸವ , ಶ್ರೀ ಸುಬ್ರಮಣ್ಯ ಗುಡಿಯಲ್ಲಿ ಪರ್ಯಾಯ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಸಾಮೂಹಿಕ ಆಶ್ಲೇಷಾಬಲಿ , ಹಾಗೂ ಅಭಿಷೇಕ ಹಾಗೂ ವಿಶೇಷ ಪೂಜೆ , ಪಲ್ಲಪೂಜೆ  ನೆರವೇರಿತು.

RELATED ARTICLES
- Advertisment -
Google search engine

Most Popular