ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ, ಉಡುಪಿ ವಿಶ್ವಗೀತಾ ಪರ್ಯಾಯ 2024-2026

0
20

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026 ನಟಿ ವಿಜಯಲಕ್ಷ್ಮೀಸಿಂಗ್ ಹಾಗೂ ಬೆಂಗಳೂರಿನ ಡಾ.ಜ್ಯೋತಿಕಾ ಅವರು  ಪುತ್ತಿಗೆ ಶ್ರೀ ಪಾದರನ್ನು ಭೇಟಿ ಮಾಡಿ , ತಾವು ಗೀತೆ ಬರೆದದ್ದರಿಂದ ತಮಗಾದ ಸಂತೋಷವನ್ನು ವ್ಯಕ್ತಪಡಿಸಿ , ತಾವು ಬರೆದ ಗೀತಾಪುಸ್ತಕವನ್ನು ಸಮರ್ಪಿಸಿ ಸುವರ್ಣ ಪಾರ್ಥಸಾರಥಿ ರಥಕ್ಕೆ  ಸುವರ್ಣ ಸಮರ್ಪಿಸಿದರು.

ಅವರ ಪರವಾಗಿ ಗಾಯಕ ಶ್ರೀ ಮಧೂರು ನಾರಾಯಣ ಶರಳಾಯ ಅವರು ಗುರುಗಳಿಗೆ ಶಾಲುಹೊದಿಸಿ, ಝರಿಪೇಟವನ್ನು ತೊಡಿಸಿ ಗೌರವಿಸಿದರು. ಗುರುಗಳು ಅವರಿಗೆ  ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.

LEAVE A REPLY

Please enter your comment!
Please enter your name here