Saturday, December 14, 2024
HomeUncategorizedಅಂಬಾಗಿಲು: ಪಕ್ಷಿ ಜಾಗರಣೆ ಪ್ರಯುಕ್ತ 5 ಸಾವಿರ ಹಣತೆಗಳ ದೀಪ ಬೆಳಗಿಸಿ ವಿಶ್ವರೂಪ ದರ್ಶನ

ಅಂಬಾಗಿಲು: ಪಕ್ಷಿ ಜಾಗರಣೆ ಪ್ರಯುಕ್ತ 5 ಸಾವಿರ ಹಣತೆಗಳ ದೀಪ ಬೆಳಗಿಸಿ ವಿಶ್ವರೂಪ ದರ್ಶನ

ನ. 10-ಅಂಬಾಗಿಲು ವೈಶ್ಯವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸನ್ನಿ ಧಿಯಲ್ಲಿ ಪಕ್ಷಿ ಜಾಗರಣೆ ಪ್ರಯುಕ್ತ ರವಿವಾರ ಮುಂಜಾನೆ 5 ಸಾವಿರ ಹಣತೆಗಳ ದೀಪ ಬೆಳಗಿಸಿ ವಿಶ್ವರೂಪ ದರ್ಶನ ನಡೆಯಿತು. ಈ ಸಂದರ್ಭ 15 ಅಡಿ ಉದ್ದ ವರಾಹ ಅವತಾರ ಮಾದರಿಯ ರಂಗೋಲಿ ಗಮನ ಸೆಳೆಯಿತು. ದೇವರಿಗೆ ವಿಶೇಷ ಹೂವಿನ ಅಲಂಕಾರ, ದೇವಳದ ಅರ್ಚಕ ರಾಘವೇಂದ್ರ ಭಟ್ , ಶ್ರೀನಿವಾಸ ತಂತ್ರಿ ಮಾರ್ಗ್ ದರ್ಶನದಲ್ಲಿ ದೀಪರಾಧನೆ, ಭಜನಾ ಕಾರ್ಯಕ್ರಮ ನಡೆಯಿತು. ಮಹಾಪೂಜೆ ಅನಂತರ ಪ್ರಸಾದ ವಿತರಣೆ.

RELATED ARTICLES
- Advertisment -
Google search engine

Most Popular