ಅಂಬಾಲಪಾಡಿ ಶ್ರೀ ಜನಾರ್ಧನ ದೇವರ ವಾರ್ಷಿಕ ರಥೋತ್ಸವ ಅಂಗವಾಗಿ ಶ್ರೀದೇವರ ಕಟ್ಟೆ ಪೂಜೆ ಮಾ 16 ರಂದು ರಾತ್ರಿ ಶ್ರೀ ಮಹೇಶ್ ಶೆಟ್ಟಿ ಪುಳಿಮಾರು ಮನೆ ಕಟ್ಟೆಯಲ್ಲಿ ಶ್ರೀ ದೇವರ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಶಿರಿಬೀಡು ವಾರ್ಡಿನ ನಗರ ಸಭಾ ಸದಸ್ಯರಾದ ಟಿ ಜಿ ಹೆಗ್ದೆ, ದೇವಳದ ಅರ್ಚಕರಾದ ರಮೇಶ್ ಸಾಮಗ, ಅರ್ಚಕರು, ಕಾಡುಬಿಟ್ಟಿನ ಪರಿಸರದ ನೂರಾರು ಭಕ್ತರೂ ಉಪಸ್ಥರಿದ್ದರು.