ಕಳೆದ ದಿನಾಂಕ 05 ರಂದು ಪಾಡಿಗಾರದ ಮುಖ್ಯ ರಸ್ತೆಯಲ್ಲಿ ಖಜಾನೆಯ ರಿಕ್ಷಾ ಚಾಲಕ ರತ್ನಾಕರ ನಾಯ್ಕ್ ಇವರಿಗೆ ದೊರೆತ ಸುಮಾರು 15 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ನ್ನು ಅದರ ವಾರಸುದಾರರಾದ ಮೇಲ್ ಖಜಾನೆಯ ಸುರೇಶ್ ಶೆಟ್ಟಿ ಯವರಿಗೆ ತಲುಪಿಸಿರಿತ್ತಾರೆ. ರಿಕ್ಷಾ ಚಾಲಕನ ಈ ಪ್ರಾಮಾಣಿಕತೆ ಎಲ್ಲರ ಮೆಚ್ಚುಗೆಗೆ ಪಾತ್ರ ವಾಗಿದೆ.
ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ
RELATED ARTICLES