ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ಪ್ರತಿಷ್ಠಾಪನ ವರ್ಧಂತಿ ಉತ್ಸವ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರು ಅನಂತ ಅಸ್ರಣ್ಣ ದೇವಾಲಯಕ್ಕೆ ಭೇಟಿ ನೀಡಿ ಕಟೀಲು ದೇವಿಯ ಪ್ರಸಾದ ನೀಡಿ ಅನುಗ್ರಹಿಸಿದರು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳು oಜಕ ವೆಂಕಟೇಶ್ವರ ಭಟ್ ಅರ್ಚಕ ಗಣಪತಿ ಮಹಾಬಲೇಶ್ವರ ಭಟ್ ಜಿ ರಾಮಕೃಷ್ಣ ಭಟ್ ಕೆ ರಾಧಾಕೃಷ್ಣ ಆಳ್ವ ಸುಧಾಕರ ಕೇಟಿ ದಾಮೋದರ ಅಂಚನ್ ವೆಂಕಟೇಶ ಸುಭಾಷ್ ಶೆಟ್ಟಿ ವಿಕೆ ಅಂಚನ್ ಕಿಶನ್ ಸೇನವ ಡಾ ಶಿವರಾಮ ಜೋಶಿ ಮೊದಲಾದವರು ಉಪಸ್ಥಿತರಿದ್ದರು.