Saturday, December 14, 2024
HomeUncategorizedಜಿ ಎಸ್ ಬಿ ಮಹಿಳಾ ಮಂಡಳಿಯ ವಾರ್ಷಿಕೋತ್ಸವ ; ಸುಚಿತಾ ಪೈ ರವರಿಗೆ ಗೌರವಾರ್ಪಣೆ

ಜಿ ಎಸ್ ಬಿ ಮಹಿಳಾ ಮಂಡಳಿಯ ವಾರ್ಷಿಕೋತ್ಸವ ; ಸುಚಿತಾ ಪೈ ರವರಿಗೆ ಗೌರವಾರ್ಪಣೆ

ಉಡುಪಿ  ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ಥಾನ ಇಲ್ಲಿನ  ಜಿ ಎಸ್ ಬಿ  ಮಹಿಳಾ ಮಂಡಳಿಯ ವಾರ್ಷಿಕೋತ್ಸವ ಆ 10 ರಂದು ನೆಡೆಯಿತು , ಸಮಾರಂಭದ ಮುಖ್ಯ ಅತಿಥಿಯಾಗಿ ಉಡುಪಿ ನಗರ ಸಭೆಯ ಸದಸ್ಯೆ ಶ್ರೀಮತಿ ಚಿ ರಶ್ಮಿ ಭಟ್ ರವರು  ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೈದು ,ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತರಾದ  ಲೇಖಕಿ, ಗಾಯಕಿ , ರಾಗ್ ಸಂಯೋಜಕಿ ಸುಚಿತಾ ಪೈಯವರನ್ನು..ಶಾಲು ಹೊದಿಸಿ ,ಸ್ಮರಣಿಕೆ ನೀಡಿ ಗೌರವಿಸಲಾಯಿತು , ವೇದಿಕೆಯಲ್ಲಿ  ಜಿ ಎಸ್ ಬಿ  ಮಹಿಳಾ ಮಂಡಳಿಯ ಗೌರವ ಅಧ್ಯಕ್ಷೆ ಶ್ರೀಮತಿ ಪ್ರಭಾ ಶೆಣೈ , ಅಧ್ಯಕ್ಷೆ ಶ್ರೀಮತಿ ಆಶಾ ಶೆಣೈ ,ಸಂಘದ ಪಾಧಿಕಾರಿಗಳು ಉಪಸ್ಥಿರಿದ್ದರು.

RELATED ARTICLES
- Advertisment -
Google search engine

Most Popular