Saturday, April 19, 2025
Homeಬಂಟ್ವಾಳ'ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ)ಮಿಜಾರು ವತಿಯಿಂದ 55ನೇ ಸೇವಾ ಯೋಜನೆಗೆ ಮನವಿ

‘ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್’ (ರಿ)ಮಿಜಾರು ವತಿಯಿಂದ 55ನೇ ಸೇವಾ ಯೋಜನೆಗೆ ಮನವಿ

ದೈವ ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಸಹಾಯ ಸಹಕಾರದೊಂದಿಗೆ ‘ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್'(ರಿ)ಮಿಜಾರು ದ.ಕ ಕರ್ನಾಟಕ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನಿಸ್ವಾರ್ಥ ಸೇವೆ ಒಂದೇ ನಮ್ಮ ಧ್ಯೇಯ ವಾಕ್ಯದೊಂದಿಗೆ ಸಮಾಜಕ್ಕೆ ಸೇವೆಯನ್ನು ಮಾಡಬೇಕೆಂಬ ಉದ್ದೇಶದೊಂದಿಗೆ ಈ ಸಂಸ್ಥೆಯು 55ನೇ ಸೇವಾ ಯೋಜನೆಯನ್ನು ಬಂಟ್ವಾಳ ತಾಲೂಕಿನ ಬತ್ತನಾಡಿ ಮಣಿನಾಲ್ಕೂರು ಗ್ರಾಮದ ನಿವಾಸಿಯಾಗಿರುವ ಯಮುನಾ ಇವರ ಮನೆಯು ಬೀಳುವ ಸ್ಥಿತಿಯಲ್ಲಿದ್ದು ಹಾಗೂ ಶೌಚಾಲಯದ ಗೋಡೆ ಮಳೆಗಾಲದಲ್ಲಿ ಬಿದ್ದು ಅದು ಕೂಡ ಈಗ ಬೀಳುವ ಪರಿಸ್ಥಿತಿಯಲ್ಲಿದೆ. ಹಂಚಿನ ಮನೆಯಾಗಿರುವುದರಿಂದ ಅದು ಯಾವಾಗ ಬೀಳುತ್ತೋ ಗೊತ್ತಿಲ್ಲ. ಅವರು ಬೀಡಿ ಕಟ್ಟಿ ಜೀವನ ಮಾಡುತ್ತಿದ್ದು ಅವರ ಗಂಡ ಕೂಡ ಅನಾರೋಗ್ಯದಿಂದ ಮರಣ ಹೊಂದಿದ್ದು ಬೇರೆ ಯಾವುದೇ ರೀತಿಯ ಆದಾಯದ ದಾರಿ ಇಲ್ಲವಾಗಿದೆ.ಆದ್ದರಿಂದ ಇದನೆಲ್ಲ ಸರಿಪಡಿಸಲು ನಿಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದರು.ಆದ್ದರಿಂದ ನಿಮ್ಮ ಎಲ್ಲರಲ್ಲಿಯೂ ಸಹಾಯ ಮಾಡಿ ಎಂದು ‘ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್'(ರಿ)ಮಿಜಾರು ವಿನಂತಿಸಿದ್ದಾರೆ.

ಬ್ಯಾಂಕ್ ಖಾತೆ ಮಾಹಿತಿ :-
Name:TULUNADAPORLU CHARITABLE TRUST
Bank:-Canara bank
Branch:-Thenka Yedapadavu
Account number:- 110100714170
IFSC Code:- CNRB0000657
MICR code:-575015045
SWIFT code:-CNRBINBBBFD
Google pay :- 9731949296
UPI CODE :- 7892611038@cnrb

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-

ನವೀನ್ ಪಿ ಮಿಜಾರು :- 9880956086
ಚಂದ್ರಹಾಸ ಸರಪಾಡಿ :- 8217041162

ದಯಾನಂದ :- 6361447789
ಸಂತೋಷ್ ಪೂಜಾರಿ ಹೊಕ್ಕಾಡಿಗೋಳಿ :- 8105632717

Email :- Tulunada.Porlu.Charitable.Trust@gmail.com
Http://www.facebook.com/Tulunada.Porlu.Charitable.Trust(R)

RELATED ARTICLES
- Advertisment -
Google search engine

Most Popular