ಬೋಳೂರ್ ಸಾವಿತ್ರಿ ವಾಸುದೇವ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಜಿಲ್ಲಾ ಮತ್ತು
ತಾಲೂಕು ಮಹಿಳಾಮಂಡಳಿಗಳ ಒಕ್ಕೂಟ (ರಿ) ಇವರ ಜಂಟಿ ಸಹಯೋಗದಲ್ಲಿ ಹಮ್ಮಿ ಕೊಳ್ಳಲಾದ ಅರಿವೇ ಶಕ್ತಿ ಎಂಬ ಕ್ಯಾನ್ಸರ್ ಮಾಹಿತಿ, ಜಾಗೃತಿ ಹಾಗೂ ತಪಾಸಣಾ ಶಿಬಿರವನ್ನು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಸಭಾಂಗಣ, ಉರ್ವಸ್ಟೋ ರ್,ಮಂಗಳೂರುನಲ್ಲಿ ತಾ.14-12-2024 ನೇ ಶನಿವಾರದಂದು ಬೆಳಿಗ್ಗೆ 9.30ರಿಂದ 12.30ರವರೆಗೆ ಆಯೋಜಿಸಲಾಗಿದೆ.