Saturday, September 14, 2024
Homeರಾಜ್ಯಅರ್ಜುನ್ ಬಿ. ನಾಕಮಾನ್‌ರ "ಮಂಜಿನ ಮುಸುಕಿನಲ್ಲಿ" ಕೃತಿ ಲೋಕಾರ್ಪಣೆ

ಅರ್ಜುನ್ ಬಿ. ನಾಕಮಾನ್‌ರ “ಮಂಜಿನ ಮುಸುಕಿನಲ್ಲಿ” ಕೃತಿ ಲೋಕಾರ್ಪಣೆ

ಕಲ್ಬುರ್ಗಿ: ಉತ್ತಮ ಬರಹಗಾರ, ಶಿಕ್ಷಕ ಸಾಹಿತಿಗಳು, ಅರ್ಜುನ್ ಬಿ. ನಾಕಮಾನ್ ಅವರ ಆರನೇ ಕೃತಿ ಮಂಜಿನ ಮುಸುಕಿನಲ್ಲಿ” ಕಲ್ಬುರ್ಗಿಯಲ್ಲಿ ಲೋಕಾರ್ಪಣೆಗೊಂಡಿತು. ಇದರಲ್ಲಿ ಇಪ್ಪತ್ತೈದು ಸಣ್ಣ ಕಥೆಗಳನ್ನು ಸುಂದರವಾಗಿ ಹೆಣೆದಿದ್ದಾರೆ. ಓದಲು ತುಂಬಾ ಆಕರ್ಷಣೀಯವಾದ ಪುಸ್ತಕವಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular