26.6 C
Udupi
Tuesday, November 29, 2022
spot_img

ಅರ್ಪಿತ ಆರ್ ಅಡ್ಯಂತ್ತಾಯ ಎಸ್,ಸಿ,ಡಿ,ಸಿ.ಸಿ ಬ್ಯಾಂಕ್ ದಾಮಸ್ಕಟ್ಟೆ ಶಾಖೆಯಲ್ಲಿ ಪ್ರಬಂಧಕರಾಗಿ ನೇಮಕ

ಕಿನ್ನಿಗೊಳಿ: ಕಳೆದ ಹಲವು ವರ್ಷಗಳಿಂದ ಎಸ್,ಸಿ,ಡಿ,ಸಿ.ಸಿ ಬ್ಯಾಂಕ್ ಕಿನ್ನಿಗೋಳಿ ಮತ್ತು ದಾಮಸ್ಕಟ್ಟೆಯಲ್ಲಿ ಸೇವೆ ಸಲ್ಲಿಸಿ ಇದೀಗ ಇದೀಗ ಹೊಂದಿದ ಅರ್ಪಿತ ಆರ್ ಅಡ್ಯಂತ್ತಾಯ ಅವರನ್ನು ದಾಮಸ್ಕಟ್ಟೆ ಶಾಖೆಯಲ್ಲಿ ಪ್ರಬಂಧಕರಾಗಿ ಪದ್ದೋನ್ನತಿ ಕಿನ್ನಿಗೋಳಿ ಕಾನ್ಸೆಟ್ತಾ ಅಸ್ಪತ್ರೆಯ ಸಂಜೀವಿನಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಸಂಜೀವಿನಿ ಸಂಸ್ಥೆಯ ಪದ್ಮಿನಿ ವಸಂತ್, ಬ್ಯಾಂಕ್ ಸಿಬ್ಬಂದಿ ಅಜಯ್ ಶೆಟ್ಟಿ, ಪಾಶ್ವನಾಥ್ ಜೈನ್ ಮತ್ತಿತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles