ಸಂಪಿಯ ವಾಗ್ಲೆ ಬಳಿ ನಗರ ಸಭೆ ಆದಿನದಲ್ಲಿರುವ ರಸ್ತೆ ಶಾಲೆ ಮಕ್ಕಳಿಗೂ ಹಾಗೂ ನಾಗರಿಕರಿಗೂ ನಡೆದು ಹೋಗಲು ಅಸಾಧ್ಯವಾದ ರಸ್ತೆಯು ಹದಗೆಟ್ಟಿದೆ ಸರಿ ಸುಮಾರು 12,14 ಮನೆಗಳಿರುವ ರಸ್ತೆಯಾಗಿದೆ. ಸಮ್ಮಂದ ಪಟ್ಟವರು ಗಮನ ಹರಿಸಿ ಇದನ್ನು ಸರಿಪಡಿಸಲು ಗ್ರಾಮಸ್ಥರು ತಿಳಿಸಿದ್ದಾರೆ.