ಐಎಂಎ ರಾಜ್ಯ ಅಧ್ಯಕ್ಷ ಡಾ. ಶ್ರೀವಿಲಾಸನ್ ಅವರು ಐಎಂಎ ಕಾಸರಗೋಡು ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾಗಿ ಹಿರಿಯ ಮಕ್ಕಳ ತಜ್ಞ ಡಾ. ಬಿ. ನಾರಾಯಣ ನಾಯಕ್ ಅವರನ್ನು ಮತ್ತು 2025 ರ ಜಿಲ್ಲಾ ಸಂಚಾಲಕರಾಗಿ ಡಾ. ವಿನೋದ್‌ಕುಮಾರ್ ಹಿರಿಯ ಶಸ್ತ್ರಚಿಕಿತ್ಸಕರನ್ನು ನಾಮನಿರ್ದೇಶನ ಮಾಡಿದ್ದಾರೆ.